Advertisement
6 ನೇ ಮೀಸಲು ಪಡೆ ಯ ಅಮೃತ್ ಬಿ( 50) ಎನ್ನುವವರು ಮಾರ್ಚ್ 8 ರಂದು ವಾರಣಾಸಿ ಬಳಿ ಜೇಹಾನ್‌ಪುರ್ ಎಂಬಲ್ಲಿ ಚುನಾವಣಾ ಕರ್ತವ್ಯ ಮುಗಿಸಿ ಬರುತ್ತಿದ್ದ ವೇಳೆ ಅವರು ಪ್ರಯಾಣಿಸುತ್ತಿದ್ದ ಬಸ್‌ಗೆ ಲಾರಿ ಢಿಕ್ಕಿಯಾಗಿದೆ . ಅವಘಡದಲ್ಲಿ ಅಮೃತ್ ಸ್ಥಳದಲ್ಲೇ ಮೃತಪಟ್ಟಿದ್ದರು.