Advertisement

USA: ವಿಜ್ಞಾನಿ ಸುರೇಶ್‌ಗೆ ಅಮೆರಿಕ ಪ್ರಶಸ್ತಿ

11:32 PM Oct 25, 2023 | Team Udayavani |

ವಾಷಿಂಗ್ಟನ್‌: ಎಂಜಿನಿಯರಿಂಗ್‌, ಭೌತಿಕ ವಿಜ್ಞಾನ ಮತ್ತು ಜೀವ ವಿಜ್ಞಾನ ಕ್ಷೇತ್ರ ಗಳಲ್ಲಿ ಅತ್ಯುನ್ನತ ಸಂಶೋಧನೆಗಾಗಿ ಭಾರತೀಯ ಅಮೆರಿಕನ್‌ ಡಾ| ಸುಬ್ರಾ ಸುರೇಶ್‌ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಪ್ರತಿಷ್ಠಿತ ರಾಷ್ಟ್ರೀಯ ವಿಜ್ಞಾನ ಪ್ರಶಸ್ತಿ ನೀಡಿದ್ದಾರೆ.

Advertisement

ನ್ಯಾಶನಲ್‌ ಸೈನ್ಸ್‌ ಫೌಂಡೇಶನ್‌ನ ಮಾಜಿ ಮುಖ್ಯಸ್ಥರಾಗಿದ್ದ ಸುರೇಶ್‌, ಪ್ರಸಕ್ತ ಬ್ರೌನ್‌ ಯೂನಿ ವರ್ಸಿಟಿ ಸ್ಕೂಲ್‌ ಆಫ್ ಎಂಜಿನಿಯ ರಿಂಗ್‌ ನಲ್ಲಿ ಪ್ರಾಧ್ಯಾಪಕ ‌ ರಾಗಿದ್ದಾರೆ. ಅವರಿಗೆ ಪ್ರಶಸ್ತಿ ನೀಡಿ ಗೌರವಿಸುವುದು ಹೆಮ್ಮೆಯ ವಿಚಾರವೆಂದು ನ್ಯಾಶನಲ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ ಮೆಡಲ್ಸ್‌ ಫೌಂಡೇಶನ್‌ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next