Advertisement

USA: ಭಾರತೀಯರಿಗೆ 1,000 ಡಾಲರ್‌ ತೆರಿಗೆ

11:57 PM Oct 27, 2023 | Pranav MS |

ಸ್ಯಾನ್‌ ಸಾಲ್ವಡಾರ್‌: ಭಾರತ ಮತ್ತು ಆಫ್ರಿಕಾ ದೇಶಗಳಿಂದ ಸೆಂಟ್ರಲ್‌ ಅಮೆರಿಕದ ಎಲ್‌ ಸಾಲ್ವಡಾರ್‌ಗೆ ಆಗಮಿಸುವ ಪ್ರಯಾಣಿಕರಿಗೆ ಅಲ್ಲಿನ ಸರಕಾರ 1,000 ಡಾಲರ್‌ ತೆರಿಗೆ ವಿಧಿಸುತ್ತಿದೆ. ಎಲ್‌ ಸಾಲ್ವಡಾರ್‌ನಿಂದ ಅಮೆರಿಕಕ್ಕೆ ವಲಸೆ ಹೋಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಿದೆ ಎಂದು ಸ್ಥಳೀಯ ಸರಕಾರ ಹೇಳಿದೆ.

Advertisement

“ಭಾರತದ ಪಾಸ್‌ಪೋರ್ಟ್‌ ಹೊಂದಿದವರು ಹಾಗೂ ಆಫ್ರಿಕಾ ಖಂಡದ 50ಕ್ಕೂ ಹೆಚ್ಚು ರಾಷ್ಟ್ರಗಳ ಪಾಸ್‌ಪೋರ್ಟ್‌ ಹೊಂದಿದವವರು ದೇಶಕ್ಕೆ ಆಗಮಿಸಿದಾಗ 1,000 ಡಾಲರ್‌ ತೆರಿಗೆ ಪಾವತಿ ಸಬೇಕು. ಅ.23ರಿಂದಲೇ ಈ ನಿಯಮ ಜಾರಿಗೆ ಬಂದಿದೆ. ಇದರಿಂದ ಸಂಗ್ರ ಹಿಸಿದ ಹಣವನ್ನು ದೇಶದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಬಳಸಲಾಗುವುದು’ ಎಂದು ಎಲ್‌ ಸಾಲ್ವಡಾರ್‌ ಬಂದರು ಪ್ರಾಧಿಕಾರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next