Advertisement
ಆ ಮಗು ಅಂಗಾಂಗ ವೈಫಲ್ಯದಿಂದ ಆಗಲೇ ಮೃತಪಟ್ಟಿತ್ತು. ಇದ್ದಕ್ಕಿದ್ದಂತೆ ಮಗು ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿದ್ದು, ಇದೀಗ ನಿಜಾಂಶ ಬಯಲಿಗೆ ಬಂದಿದೆ. ಜಾಕೋಬಿ ಅವರ ಗೆಳತಿ ಅಲೆಸಿಯಾ ಓವನ್ಸ್ ಮಗುವನ್ನು ಕೊಲ್ಲುವ ಉದ್ದೇಶದಿಂದಲೇ ಈ ವಿಷಕಾರಿ ಅಂಶಗಳ ಬಗ್ಗೆ ಎಲ್ಲಾ ಸಂಶೋಧಿಸಿ, ಮಗುವಿಗೆ ತಿಂಗಳುಗಟ್ಟಲೆ ವಿಷ ಪ್ರಾಶನ ಮಾಡಿದ್ದಾಳೆ. ಇದರಿಂದ ಮಗುವಿನ ರಕ್ತದಲ್ಲಿ ಅಸಿಟೋನ್ ಎಂಬ ಅಂಶ ಹೆಚ್ಚಾಗಿ ಮಗು ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. Advertisement
US: ಬ್ಯಾಟರಿ, ಸ್ಕ್ರೂ ತಿನ್ನಿಸಿ ಸ್ನೇಹಿತನ ಮಗುವನ್ನೇ ಕೊಂದಳು!
10:02 PM Jan 14, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.