Advertisement

ಯುಎಸ್‌ ಓಪನ್‌: ಮರ್ರೆ ಡಬಲ್ಸ್‌ ಆಡುವುದಿಲ್ಲ

12:54 AM Aug 17, 2019 | Team Udayavani |

ಲಂಡನ್‌: ಮುಂಬರುವ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಕೂಟದ ಡಬಲ್ಸ್‌ ವಿಭಾಗದಿಂದ ಆ್ಯಂಡಿ ಮರ್ರೆ ಹಿಂದೆ ಸರಿದಿದ್ದಾರೆ.

Advertisement

“ನಾನು ಡಬಲ್ಸ್‌ ವಿಭಾಗದಲ್ಲಿ ಆಡುವುದಿಲ್ಲ. ನನ್ನ ಗುರಿ ಸಿಂಗಲ್ಸ್‌ ವಿಭಾಗದಲ್ಲಿ ಉತ್ತಮವಾಗಿ ಆಡಿ ಪ್ರಶಸ್ತಿ ಗೆಲ್ಲುವುದಾಗಿದೆ. ಆದ್ದರಿಂದ ಸಂಪೂರ್ಣವಾಗಿ ನಾನು ಸಿಂಗಲ್ಸ್‌ ವಿಭಾಗದತ್ತ ಗಮನಹರಿಸಿದ್ದೇನೆ’ ಎಂದು ಆ್ಯಂಡಿ ಮರ್ರೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next