Advertisement
ಈ ಮಸೂದೆ ಕಾನೂನಾಗಿ ಜಾರಿಗೆ ಬಂದ ನಂತರದಲ್ಲಿ ಒಂದೇ ದೇಶದ ಶೇ.15ವರೆಗೆ ಗ್ರೀನ್‌ಕಾರ್ಡ್ ನೀಡಬಹುದು. ಭಾರತದ ಲಕ್ಷಾಂತರ ಜನರು ಎಚ್1ಬಿ ವೀಸಾ ಪಡೆದು ಅಮೆರಿಕಕ್ಕೆ ತೆರಳಿ ದಶಕಗಳಿಂದಲೂ ಶಾಶ್ವತ ಪೌರತ್ವಕ್ಕೆ ಕಾಯುತ್ತಿದ್ದಾರೆ. ಹೊಸ ನೀತಿ ಅಡಿಯಲ್ಲಿ ಕೌಶಲ ಆಧರಿಸಿ ಪೌರತ್ವ ನೀಡಲಾಗುತ್ತಿದೆ. Advertisement
ಅಮೆರಿಕ ಗ್ರೀನ್‌ಕಾರ್ಡ್ ಮಿತಿ ರದ್ದು
01:52 AM Jul 12, 2019 | mahesh |
Advertisement
Udayavani is now on Telegram. Click here to join our channel and stay updated with the latest news.