Advertisement ಸುದ್ದಿಗಳು ರಾಷ್ಟ್ರೀಯ Big 10 Big 20 ದೇಶ Breaking News ಅಮೆರಿಕಕ್ಕೆ ತೆರಳುವ ಪ್ರಯಾಣಿಕರಿಗೆ ಸಿಹಿಸುದ್ದಿ; ಕೋವಿಡ್ ತಪಾಸಣೆಗೆ ವಿನಾಯಿತಿ 02:09 AM Jun 12, 2022 | Team Udayavani | ಹೊಸದಿಲ್ಲಿ: ಅಮೆರಿಕಕ್ಕೆ ತೆರಳುವ ಪ್ರಯಾಣಿಕರು ರವಿವಾರ, ಜೂ. 12ರ ಬಳಿಕ ವಿಮಾನವೇರುವ ಮುನ್ನ ಕೊರೊನಾ ತಪಾಸಣೆಗೆ ಒಳಗಾಗಿ ನೆಗೆಟಿವ್ ವರದಿ ನೀಡಬೇಕಿಲ್ಲ. Advertisement ಜತೆಗೆ ಕೋವಿಡ್ನಿಂದ ಗುಣ ಹೊಂದಿರುವ ಬಗ್ಗೆ ದಾಖಲೆಯನ್ನೂ ನೀಡಬೇಕಾಗಿಲ್ಲ. ಆದರೆ ಆವಶ್ಯಕ ಬೂಸ್ಟರ್ ಡೋಸ್ ಸಹಿತ ಕೋವಿಡ್ ಲಸಿಕೆ ಹಾಕಿಸಿಕೊಂಡಿರುವುದು ಕಡ್ಡಾಯವಾಗಿದೆ. ಈ ಸಂಬಂಧ ಅಮೆರಿಕದ ಕಾಯಿಲೆ ನಿಯಂತ್ರಣ ಮತ್ತು ತಡೆ ಕೇಂದ್ರಗಳು ಆದೇಶ ಹೊರಡಿಸಿವೆ. Related Articles ಸುದ್ದಿಗಳು New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ ಸುದ್ದಿಗಳು Washington: ಅಮೆರಿಕದ 18 ಸಾವಿರ ಭಾರತೀಯರಿಗೆ ಈಗ ಎದುರಾಗಿದೆ ಗಡೀಪಾರು ಭೀತಿ! ಸುದ್ದಿಗಳು United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ ಸುದ್ದಿಗಳು Students: ಅಮೆರಿಕಕ್ಕೆ ವ್ಯಾಸಂಗ ಕ್ಕೆತೆರಳುವ ವಿದ್ಯಾರ್ಥಿಗಳಲ್ಲಿ ಭಾರತೀಯರೇ ಹೆಚ್ಚು! ಸುದ್ದಿಗಳು Bangladesh Crisis: ಬಾಂಗ್ಲಾದ ಭಾರತೀಯರನ್ನು ಕರೆ ತನ್ನಿ: ಮಮತಾ ಬ್ಯಾನರ್ಜಿ ಮನವಿ ಅನಿವಾಸಿ ಕನ್ನಡಿಗರು Desi Swara: ಮಿಚಿಗನ್: ಪಂಪ ಕನ್ನಡ ಕೂಟ-ಕನ್ನಡಿಗರ ಹೃದಯ ಗೆದ್ದ ದೀಪೋತ್ಸವ ಸುದ್ದಿಗಳು Covid ಅಕ್ರಮ ಎಸಗಿದವರ ಮೇಲೆ ಕ್ರಿಮಿನಲ್ ಕೇಸ್:ಡಿ.ಕೆ. ಶಿವಕುಮಾರ್ ಸುದ್ದಿಗಳು ಹವಾಮಾನ ಹಣಕಾಸು ಪ್ಯಾಕೇಜ್ ತಿರಸ್ಕರಿಸಿದ ಭಾರತ ಸುದ್ದಿಗಳು Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಸುದ್ದಿಗಳು Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್ಡಿಎ ಮೇಲುಗೈ ಇದನ್ನೂ ಓದಿ:ನಕಲಿ ಮೆಡಿಕಲ್ ಸರ್ಟಿಫಿಕೆಟ್: ರೈಲ್ವೇ ಅಧಿಕಾರಿ ಸಹಿತ ಮೂವರ ಬಂಧನ Advertisement Subscribe Tags : United States Covid ಕೋವಿಡ್ ತಪಾಸಣೆ ಅಮೆರಿಕ ವಿನಾಯಿತಿ Advertisement Udayavani is now on Telegram. Click here to join our channel and stay updated with the latest news.