Advertisement

ಯುಪಿಎಸ್‌ಸಿ ಪರೀಕ್ಷೆ ನಿರಾತಂಕ

12:16 AM Oct 01, 2020 | mahesh |

ಹೊಸದಿಲ್ಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)ದ ಪ್ರಿಲಿಮಿನರಿ ಪರೀಕ್ಷೆಯನ್ನು ಮುಂದೂಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದ್ದು, ಪರೀಕ್ಷೆ ಪೂರ್ವ ನಿಗದಿ ಯಾದಂತೆ ಅ. 4ರಂದು ನಡೆಯಲಿದೆ. ಕೊರೊನಾ ಮತ್ತು ದೇಶದ ವಿವಿಧ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಇರು ವುದರಿಂದ ಪರೀಕ್ಷೆಯನ್ನು ಮುಂದೂಡ ಬೇಕೆಂದು ಅರ್ಜಿ ಸಲ್ಲಿಸಲಾಗಿತ್ತು. ಇದೇ ವೇಳೆ, ಕೊರೊನಾ ಕಾರಣ ದಿಂದಾಗಿ ಈ ಬಾರಿ ಪರೀಕ್ಷೆ ಬರೆ ಯುವ ಅಂತಿಮ ಅವಕಾಶ ಕಳೆದು ಕೊಳ್ಳುವವರಿಗೆ ಇನ್ನೊಂದು ಅವಕಾಶ ಒದಗಿಸುವಂತೆಯೂ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾಯಪೀಠವು ಸರಕಾರಕ್ಕೆ ಸೂಚನೆ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next