Advertisement
ಬೆಂಗಳೂರಿನಿಂದ ಮಂಗಳೂರಿನಿತ್ತ ಸರಕು ಸಾಗಾಟ ಮಾಡಿಕೊಂಡು ಹೋಗುತ್ತಿದ್ದ ಕಂಟೈನರ್ ಲಾರಿ ಪೆರ್ನೆಯ ಮೈರಕಟ್ಟೆಯಲ್ಲಿ ಹೆದ್ದಾರಿಗೆ ಅಳವಡಿಸಲಾದ ಹಂಪ್ಸ್‌ನಲ್ಲಿ ನಿಯಂತ್ರಣ ತಪ್ಪಿ ಎದುರುಗಡೆಯಿಂದ ಬಂದ ಟ್ಯಾಂಕರ್‌ಗೆ ಢಿಕ್ಕಿ ಹೊಡೆಯಿತು.
Advertisement
Uppinangady ಟ್ಯಾಂಕರ್-ಕಂಟೈನರ್ ಲಾರಿ ಢಿಕ್ಕಿ: ಚಾಲಕ ಗಂಭೀರ
12:44 AM Apr 22, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.