Advertisement
ಮತಗಟ್ಟೆಗಳ ವಿವರ: ಶಿಗ್ಗಾವಿ ತಹಶೀಲ್ದಾರ್ ಕಚೇರಿ(ಶಿಗ್ಗಾವಿ ತಾಲೂಕಿನ ಭಾಗ ನಂ.38 ಹಾಗೂ 39 ಹೊರತುಪಡಿಸಿ ಉಳಿದ ಎಲ್ಲ ಮತದಾರರು), ದುಂಡಶಿ ಸರ್ಕಾರಿ ಗಂಡು ಮಕ್ಕಳ ಶಾಸಕರ ಮಾದರಿ ಶಾಲೆ (ದುಂಡಶಿ, ಹೊಸೂರ, ಕುನ್ನೂರ, ತಡಸ, ಯತ್ತಿನಹಳ್ಳಿ, ಶೀಲವಂತ ಸೋಮಾಪುರ ಗ್ರಾಮದ ಮತದಾರರು) ಬಂಕಾಪುರ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಮಾದರಿ ಶಾಲೆ(ಬಂಕಾಪುರ, ನಾರಾಯಣಪುರ, ಚಂದಾಪುರ, ಹುನಗುಂದ, ಹೊತನಹಳ್ಳಿ, ಕುಂದೂರ, ಕೋಣನಕೇರಿ ಮತ್ತು ಮುದ್ದಿನಕೊಪ್ಪ ಗ್ರಾಮದ ಮತದಾರರು).
Related Articles
Advertisement
ಹಿರೇಕೆರೂರು ತಹಶೀಲ್ದಾರ್ ಕಚೇರಿ (ಹಿರೇಕೆರೂರು ತಾಲೂಕಿನ ಭಾಗ ಸಂಖ್ಯೆ 51ರ ಮತದಾರರು ಹೊರತುಪಡಿಸಿ ತಾಲೂಕಿನ ಉಳಿದ ಮತದಾರರು), ಹಂಸಭಾವಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ(ಹಂಸಭಾವಿ, ಚಿಕ್ಕೆರೂರ, ಕೊಡ, ಮಡ್ನೂರು, ಕಚವಿ, ಅಬಲೂರು, ಚಿಕ್ಕೊಣತಿ, ಬೆಕೇರೂರ, ತಾಸೇನಹಳ್ಳಿ, ಭೋಗಾವಿ, ಹಾಗೂ ಯಲ್ಲಪೂರ ಗ್ರಾಮಗಳ ಮತದಾರರು), ರಟ್ಟಿಹಳ್ಳಿ ಆಂಗ್ಲ ಉರ್ದು ಪ್ರೌಢಶಾಲೆ(ರಟ್ಟಿಹಳ್ಳಿ, ಕುಡುಪಲಿ, ಶಿರಗಂಬಿ, ಕಡೂರು, ನೇಶ್ವಿ ಹಾಗೂ ಮಾವಿನತೋಪ ಗ್ರಾಮಗಳ ಮತದಾರರು), ಮಾಸೂರು ಕನ್ನಡ ಗಂಡು ಮಕ್ಕಳ ಮಾದರಿ ಶಾಲೆ(ಮಾಸೂರು, ಹಳ್ಳೂರು, ಅಣಜಿ, ಮೇದೂರು, ನೀಡನೆಗಿಲು, ಚಿಕ್ಕಬ್ಟಾರ ಮತ್ತು ನಾಗವಂದ ಗ್ರಾಮದ ಮತದಾರರು).
ರಾಣಿಬೆನ್ನೂರು ತಹಶೀಲ್ದಾರ್ ಕಚೇರಿ (ರಾಣಿಬೆನ್ನೂರ ತಾಲೂಕಿನ ಭಾಗ ಸಂಖ್ಯೆ 55, 56, 57, 58, 59, 60, 61 ಹಾಗೂ 62ರ ಮತದಾರರ ಹೊರತುಪಡಿಸಿ ತಾಲೂಕಿನ ಉಳಿದ ಮತದಾರರು), ಸುಣಕಲ್ಲಬಿದರಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ(ಸುಣಕಲ್ಲಬಿದರಿ, ಹಲಗೇರಿ, ಬಿಲ್ಲಹಳ್ಳಿ, ಅಂತರವಳ್ಳಿ, ಹೆಡಿಯಾಲ, ಕುಸಗೂರ, ಆಲದಕಟ್ಟಿ, ಗುಡ್ಡದಹೊಸಳ್ಳಿ, ಜೋಯಿಸರ ಹರಹಳ್ಳಿ, ತಿರುಮಲದೇವರಕೊಪ್ಪ, ಉಕ್ಕುಂದ, ಸರವಂದಮ ಹಾರೋಗಪ್ಪ, ದಂಡಗಿಹಳ್ಳಿ ಮತ್ತು ನಿಟ್ಟೂರ ಗ್ರಾಮಗಳ ಮತದಾರರು), ಮೇಡ್ಲೆàರಿ ಸರ್ಕಾರಿ ಮಾದರಿ ಕೇಂದ್ರ ಶಾಲೆ(ಮೆಡ್ಲೇರಿ, ಅರೇಮಲ್ಲಾಪೂರ, ಹಿರೇಬಿದರಿ, ಯಕಲಾಸಪೂರ, ನದಿಹರಳಹಳ್ಳಿ, ಐರಣಿ, ಬೇಲೂರ ಮತ್ತು ಹೀಲದಹಳ್ಳಿ ಗ್ರಾಮಗಳ ಮತದಾರರು, ತುಮ್ಮಿನಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ(ತುಮ್ಮಿನಕಟ್ಟಿ, ಕುಪ್ಪೇಲೂರ, ಚಿಕ್ಕಮಾಗನೂರ, ಮೆಣಸಿನಹಾಳ, ಲಿಂಗದಹಳ್ಳಿ, ಕೋಟಿಹಾಳ, ಮಣಕೂರ, ಮಾಕನೂರ, ಹಿರೇಮಾಗನೂರ ಮತ್ತು ಮಾಳನಾಯಕನಹಳ್ಳಿ ಗ್ರಾಮದ ಮತದಾರರು), ಚಳಗೇರಿ ಸರ್ಕಾರಿ ಹಿರಿಯ ಮಾದರಿ ಶಾಲೆ(ಚಳಗೇರಿ, ಕರೂರ, ಖಂಡೇರಾಯನಹಳ್ಳಿ, ಕವಲೆತ್ತು, ಮಾಕನೂರ, ಮುದೇನೂರ, ಹೊಳೆ ಆನ್ವೇರಿ, ನಾಗೇನಹಳ್ಳಿ, ಎಣ್ಣಿಹೊಸಳ್ಳಿ, ಕಮದೋಡ ಮತ್ತು ಮಾಗೋಡ ಗ್ರಾಮಗಳ ಮತದಾರರು), ಕೋಡಿಯಾಲ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ(ಕುಮಾರಪಟ್ಟಣಂ, ನಲವಾಗಲ, ಕೋಡಿಯಾಲ ಗ್ರಾಮಗಳ ಮತದಾರರು), ಹೊನ್ನತ್ತಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ( ಹೊನ್ನತ್ತಿ, ವೈ.ಟಿ.ಹೊನ್ನತ್ತಿ, ಗುಡಗೂರ, ಮೈದೂರ, ಗಂಗಾಪೂರ, ಚನ್ನಾಪು ತಾಂಡಾ, ಹರನಗಿರಿ, ದೇವರಗುಡ್ಡ, ಕುದರಿಹಾಳ, ಗುಡ್ಡಗುಡ್ಡಾಪೂರ, ಚಿಕ್ಕಕುರುವತ್ತಿ, ಚಿಕ್ಕಹರಳಹಳ್ಳಿ, ನೂಕಾಪುರ, ಕೆರಿಮಲ್ಲಾಪೂರ, ಯತ್ತಿನಹಳ್ಳಿ ಮತ್ತು ಹನುಮಾಪೂರ ಗ್ರಾಮಗಳ ಮತದಾರರು), ಇಟಗಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ (ಇಟಗಿ, ಕಮದೋಡ ಮತ್ತು ಹುಣಕಟ್ಟಿ ಗ್ರಾಮಗಳ ಮತದಾರರು) ಹಾಗೂ ಹನುಮನಮಟ್ಟಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ(ಹನುಮನಮಟ್ಟಿ, ಕಜ್ಜರಿ, ಕೂನಬೇವು, ಕಾಕೋಳ ಮತ್ತು ಅಸುಂಡಿ ಗ್ರಾಮಗಳ ಮತದಾರರು)ಯಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.