Advertisement
“ಬುದ್ಧಿವಂತ-2′, “ಕಬ್ಜಾ’, ನವನೀತ್ ನಿರ್ದೇಶನದ ಸಿನಿಮಾ, ಮಂಜುಮಾಂಡವ್ಯ ಹಾಗೂ ಶಶಾಂಕ್ ನಿರ್ದೇಶನದ ಒಂದೊಂದು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಉಪ್ಪಿ ಬರ್ತ್‌ಡೇ ಪ್ರಯುಕ್ತ “ಬುದ್ಧಿವಂತ-2′ ಚಿತ್ರದ ಮೋಶನ್ ಪೋಸ್ಟರ್ ಕೂಡಾ ಬಿಡುಗಡೆಯಾಗುತ್ತಿದೆ. ಜೊತೆಗೆ ಇತರ ಸಿನಿಮಾಗಳ ಫಸ್ಟ್‌ಲುಕ್, ಟೈಟಲ್ ಲಾಂಚ್ ಆಗುವ ಸಾಧ್ಯತೆ ಇದೆ. Advertisement
ಉಪ್ಪಿ, ಶ್ರುತಿ ಬರ್ತ್‌ಡೇ ಇಂದು
08:40 AM Sep 19, 2019 | Lakshmi GovindaRaju |
Advertisement
Udayavani is now on Telegram. Click here to join our channel and stay updated with the latest news.