Advertisement
ಕೀಳಲು ಸಿದ್ಧಗೊಂಡಿರುವ ಫಸಲು ಗದ್ದೆಯಲ್ಲೇ ಕೊಳೆಯುವ ಆತಂಕ ಎದುರಾಗಿದೆ. ಕೋಟ ಹೋಬಳಿ ವ್ಯಾಪ್ತಿಯಲ್ಲಿ ನೂರಾರು ಎಕ್ರೆ ಪ್ರದೇಶದಲ್ಲಿ ಈ ಬೆಳೆ ಬೆಳೆದಿದ್ದು ಇದೀಗ ರೈತನ ಮುಖದಲ್ಲಿ ಆತಂಕದ ಛಾಯೆ ಎದುರಾಗಿದೆ. ಮಳೆ ಇದೇ ರೀತಿ ಮುಂದುವರಿದಲ್ಲಿ ಬೆಳೆ ಹೇರಳವಾಗಿ ನಾಶವಾಗುವ ಆತಂಕ ಕೂಡ ಇದೆ . ಈಗಾಗಲೇ ಗಿಡ ಕಿತ್ತು ಕಣದಲ್ಲಿ ರಾಶಿ ಹಾಕಿದವರ ಫಸಲು ಕಪ್ಪು ಬಣ್ಣಕ್ಕೆ ತಿರುಗಲಾರಂಭಿಸಿದೆ. ಈ ರೀತಿಯ ಫಸಲಿಗೆ ಬೇಡಿಕೆ ಕೂಡ ಕುಸಿಯಲಿದೆ. Advertisement
ಅಕಾಲಿಕ ಮಳೆ: ನೆಲಗಡಲೆ ಬೆಳೆಗೆ ಕಂಟಕ
06:30 AM Mar 17, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.