Advertisement

Unofficial Test : ದಕ್ಷಿಣ ಆಫ್ರಿಕಾ ‘ಎ’ ತಂಡೆದುರು ಡ್ರಾ ಸಾಧಿಸಿದ ಭಾರತ ‘ಎ’

11:44 PM Dec 29, 2023 | Team Udayavani |

ಬೆನೋನಿ: ಪ್ರವಾಸಿ ಭಾರತ “ಎ’ ತಂಡವು ದಕ್ಷಿಣ ಆಫ್ರಿಕಾ “ಎ’ ತಂಡೆದುರು ನಡೆದ ಎರಡನೇ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ಡ್ರಾ ಸಾಧಿಸಲು ಯಶಸ್ವಿ ಯಾಗಿದೆ. ಈ ಪಂದ್ಯದಲ್ಲಿ ಭಾರತ “ಎ’ ತಂಡಕ್ಕೆ ಮೊದಲ ಇನ್ನಿಂಗ್ಸ್‌ ಪೂರ್ತಿಗೊಳಿಸಲು ಸಾಧ್ಯವಾಗಲಿಲ್ಲ.

Advertisement

ಆವೇಶ್‌ ಖಾನ್‌ ದಾಳಿಗೆ ಕುಸಿದ ದಕ್ಷಿಣ ಆಫ್ರಿಕಾ 263 ರನ್ನಿಗೆ ಆಲೌಟಾಯಿತು. ಆವೇಶ್‌ ಖಾನ್‌ 54ಕ್ಕೆ 5 ವಿಕೆಟ್‌ ಉರುಳಿಸಿದ್ದರು. ಇದಕ್ಕುತ್ತರವಾಗಿ ಭಾರತ ಪಂದ್ಯವನ್ನು ಡ್ರಾದಲ್ಲಿ ಅಂತ್ಯಗೊಳಿಸಲು ನಿರ್ಧರಿಸಿದಾಗ ಆರು ವಿಕೆಟಿಗೆ 327 ರನ್‌ ಗಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next