Advertisement
2019ರ ಡಿ.16ರಂದು ಹೊಸದಿಲ್ಲಿಯ ಸ್ಥಳೀಯ ಕೋರ್ಟ್ ನೀಡಿದ್ದ ಶಿಕ್ಷೆ ಅಸಿಂಧು ಎಂದು ತೀರ್ಪು ನೀಡಬೇಕು ಎಂದು ಅರಿಕೆ ಮಾಡಿಕೊಂಡಿದ್ದಾನೆ. ಸದ್ಯ ಆತನ ಅರ್ಜಿ ದೋಷಪೂರಿತವಾಗಿದ್ದು, ಅದನ್ನು ಸರಿಪಡಿಸಿ ಮತ್ತೂಮ್ಮೆ ಸಲ್ಲಿಸಿದ ಬಳಿಕ ವಿಚಾರಣೆಗೆ ಅಂಗೀಕಾರ ಮಾಡುವ ಸಾಧ್ಯತೆ ಇದೆ. Advertisement
ಜೀವನ ಪರ್ಯಂತ ಜೈಲು ಶಿಕ್ಷೆ ವಿರುದ್ಧ ಸೆನ್ಗಾರ್ ಮೇಲ್ಮನವಿ
09:53 AM Jan 17, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.