Advertisement
ಸಾರ್ವತ್ರಿಕ ರಜೆಜನವರಿ-15 (ಸಂಕ್ರಾಂತಿ), ಜನವರಿ 26 (ಗಣರಾಜ್ಯೋತ್ಸವ), ಮಾರ್ಚ್ -4 (ಮಹಾಶಿವರಾತ್ರಿ), ಏಪ್ರಿಲ್-4 (ಯುಗಾದಿ), ಏಪ್ರಿಲ್ -17 (ಮಹಾವೀರ ಜಯಂತಿ) ಏಪ್ರಿಲ್-19 (ಗುಡ್ ಫ್ರೈಡೆ), ಮೇ-1 (ಕಾರ್ಮಿಕರ ದಿನಾಚರಣೆ), ಮೇ -7 (ಬಸವ ಜ¿ಂತಿ/ಅಕ್ಷಯ ತೃತೀಯ), ಜೂನ್-5 ( ರಂಜಾನ್), ಆಗಸ್ಟ್-8 (ಬಕ್ರೀದ್), ಆಗಸ್ಟ್-16 (ಸ್ವಾತಂತ್ರ್ಯ ದಿನಾಚರಣೆ), ಸೆಪ್ಟೆಂಬರ್-1 (ವಿನಾಯಕ ವ್ರತ), ಸೆಪ್ಟೆಂಬರ್ -10 (ಮೊಹರಂ ಕಡೇ ದಿನ), ಸೆಪ್ಟೆಂಬರ್-28 (ಮಹಾಲಯ ಆಮಾವಾಸ್ಯೆ). ಅಕ್ಟೋಬರ್-2 (ಗಾಂಧಿ ಜಯಂತಿ), ಅಕ್ಟೋಬರ್-7(ಮಹಾನವಮಿ ಆಯುಧ ಪೂಜೆ), ಅಕ್ಟೋಬರ್-8 (ವಿಜಯದಶಮಿ), ಅಕ್ಟೋಬರ್ -29( ಬಲಿಪಾಡ್ಯಮಿ, ದೀಪಾವಳಿ), ನವೆಂಬರ್-1 (ಕನ್ನಡ ರಾಜ್ಯೊತ್ಸವ), ನವೆಂಬರ್-15 (ಕನಕದಾಸರ ಜಯಂತಿ), ಡಿಸೆಂಬರ್ -25 (ಕ್ರಿಸ್‌ಮಸ್)
ಜನವರಿ-1 (ನೂತನ ವರ್ಷ), ಫೆಬ್ರವರಿ -14 (ಮಾಧ್ವ ನವಮಿ), ಮಾರ್ಚ್-20 (ಹೋಳಿ), ಏಪ್ರಿಲ್-10 (ದೇವರ ದಾಸಿಮಯ್ಯ ಜಯಂತಿ) ಏಪ್ರಿಲ್-20(ಶಬೆ ಬರಾತ್), ಮೇ-9(ಶಂಕರ ಜಯಂತಿ), ಮೇ-18(ಬುದ್ಧ ಪೂರ್ಣಿಮಾ), ಮೇ-31( ಜಮಾತ್ ಉಲ್ ವಿದಾ), ಜೂನ್-1(ಶಬೆ ಕದರ್), ಆಗಸ್ಟ್-9(ವರಮಹಾಲಕ್ಷ್ಮಿ), ಆಗಸ್ಟ್-23( ಕೃಷ್ಣ ಜನ್ಮಾಷ್ಠಮಿ), ಸೆಪ್ಟೆಂಬರ್-11( ಓಣಂ), ಸೆಪ್ಟೆಂಬರ್-12 (ಅನಂತ ಪದ್ಮನಾಭ ವ್ರತ), ಸೆಪ್ಟೆಂಬರ್-13 (ನಾರಾಯಣ ಗುರು ಜಯಂತಿ), ಸೆಪ್ಟೆಂಬರ್-17 (ವಿಶ್ವಕರ್ಮ ಜಯಂತಿ), ಅಕ್ಟೋಬರ್-18 (ತುಲಾ ಸಂಕ್ರಮಣ) ನವೆಂಬರ್-12 (ಗುರುನಾನಕ್ ಜಯಂತಿ), ಡಿಸೆಂಬರ್-12 (ಹುತ್ತರಿ ಹಬ್ಬ), ಡಿಸೆಂಬರ್-24 (ಕ್ರಿಸ್‌ಮಸ್ ಪ್ರಯುಕ್ತ)
Related Articles
Advertisement
ರಾಜ್ಯ ಸರ್ಕಾರಿ ನೌಕರರು ನಾಲ್ಕನೇ ಶನಿವಾರವೂ ರಜೆ ನೀಡುವ ಬೇಡಿಕೆ ಇಟ್ಟಿರುವುದರಿಂದ ಈ ಕುರಿತು ಸಾಧಕ-ಬಾಧಕ ಬಗ್ಗೆ ಚರ್ಚಿಸಿ ವರದಿ ನೀಡಲು ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಈಗಾಗಲೇ ಸರ್ಕಾರಿ ನೌಕರರ ಒಟ್ಟಾರೆ ರಜೆ 100 ದಿನ ದಾಟಿದ್ದು, ಸಾರ್ವಜನಿಕ ಕೆಲಸ-ಕಾರ್ಯಗಳಿಗೆ ಸಮಸ್ಯೆಯಾಗುತ್ತಿದೆ.ಹೀಗಾಗಿ, ಹೆಚ್ಚುವರಿ ರಜೆ ಬಗ್ಗೆ ಯೋಚಿಸಬೇಕಾಗುತ್ತದೆ ಎಂದರು.