Advertisement

Misspells: ಬೇಟಿ ಬಚಾವೋ, ಬೇಟಿ ಪಡಾವೋ ಬರೆಯಲು ಪರದಾಡಿದ ಕೇಂದ್ರ ಸಚಿವೆ

09:56 AM Jun 20, 2024 | Team Udayavani |

ಹೊಸದಿಲ್ಲಿ: ಕೇಂದ್ರ ಸಚಿವೆ ಸಾವಿತ್ರಿ ಠಾಕೂರ್‌ “ಬೇಟಿ ಬಚಾವೋ, ಬೇಟಿ ಪಡಾವೋ’ ಘೋಷವಾಕ್ಯ ಬರೆಯಲು ಪರದಾಡಿದ್ದಾರೆ.

Advertisement

ಘೋಷವಾಕ್ಯವನ್ನು ತಪ್ಪು ತಪ್ಪಾಗಿ ಬರೆದಿರುವ ಕೇಂದ್ರ ಸಚಿವೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮಧ್ಯಪ್ರದೇಶದ ಸರಕಾರಿ ಶಾಲೆಯಲ್ಲಿ ನಡೆದ ಸ್ಕೂಲ್‌ ಚಲೋ ಅಭಿಯಾನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಚಿವೆ “ಬೇಟಿ ಬಚಾವೋ, ಬೇಟಿ ಪಡಾವೋ. ಘೋಷ ವಾಕ್ಯ ಬರೆಯಲು “ಬೇಡಿ ಪಡಾವೊ-ಬಚಾವೊ’ ಎಂದು ತಪ್ಪಾಗಿ ಬರೆದಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next