Advertisement
ಜನರ ಮೇಲೆ ತೆರಿಗೆ ಹೊರೆ ಹೊರಿಸಲು ಸರ್ಕಾರ ಇಚ್ಚಿಸುವುದಿಲ್ಲ. ದೇಶದ ಅಭಿವೃದ್ದಿಗೆ ತೆರಿಗೆ ಪಾವತಿಸುವ ನಾಗರಿಕರೇ ಮುಖ್ಯರಾಗಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ಅಭಿಪ್ರಾಯವ್ಯಕ್ತಪಡಿಸಿದರು.
Related Articles
Advertisement
* ಸ್ಟಾರ್ಟ್ ಅಪ್ ಗಳಿಗೆ ಇನ್ಮುಂದೆ ಏಂಜಲ್ ಟ್ಯಾಕ್ಸ್ ಇಲ್ಲ.
ತೆರಿಗೆ ಪಾವತಿಗೆ ಪ್ಯಾನ್ ಕಡ್ಡಾಯವಲ್ಲ:
ಇನ್ಮುಂದೆ ತೆರಿಗೆ ಪಾವತಿಸಲು ಪ್ಯಾನ್ ಕಾರ್ಡ್ ಕಡ್ಡಾಯವಲ್ಲ, ಆಧಾರ್ ಕಾರ್ಡ್ ಮೂಲಕವೂ ತೆರಿಗೆ ಪಾವತಿಸಬಹುದಾಗಿದೆ. ಪ್ಯಾನ್ ಕಾರ್ಡ್ ಗೆ ಪರ್ಯಾಯ ಆಧಾರ್ ಎಂಬ ಹೊಸ ನಿಯಮ.