Advertisement

Under-19 ಏಷ್ಯಾ ಕಪ್‌ ಕ್ರಿಕೆಟ್‌: ಬಾಂಗ್ಲಾದೇಶ ಚಾಂಪಿಯನ್‌

01:12 AM Dec 18, 2023 | Team Udayavani |

ದುಬಾೖ: ಯುಎಇ ಯನ್ನು 195 ರನ್ನುಗಳ ಭಾರೀ ಅಂತರದಿಂದ ಪರಾಭವಗೊಳಿಸಿದ ಬಾಂಗ್ಲಾದೇಶ ಆಂಡರ್‌-19 ಏಷ್ಯಾ ಕಪ್‌ ಕ್ರಿಕೆಟ್‌ ಪ್ರಶಸ್ತಿಯನ್ನು ಜಯಿಸಿದೆ.

Advertisement

ಬಾಂಗ್ಲಾ 8 ವಿಕೆಟಿಗೆ 282 ರನ್‌ ಪೇರಿಸಿ ಸವಾಲೊಡ್ಡಿದರೆ, ಯುಎಇ 24.5 ಓವರ್‌ಗಳಲ್ಲಿ 87 ರನ್ನಿಗೆ ಆಟ ಮುಗಿಸಿತು. ಬಾಂಗ್ಲಾ ಪರ ಆಶಿಕ್‌ ಉರ್‌ ರೆಹಮಾನ್‌ ಶಿಬ್ಲಿ 129 ರನ್‌ ಬಾರಿಸಿದರು. ಇದು ಈ ಕೂಟದಲ್ಲಿ ಶಿಬ್ಲಿ ಸಿಡಿಸಿದ 2ನೇ ಶತಕ.

Advertisement

Udayavani is now on Telegram. Click here to join our channel and stay updated with the latest news.

Next