Advertisement
ಫೆ.1ರ ಮೊದಲು ಮುಂದಿನ ವಿತ್ತೀಯ ವರ್ಷಕ್ಕೆ ಅನುಗುಣವಾಗಿ ಭಾರತ ಸಲ್ಲಿಸಬೇಕಾಗಿದ್ದ 166 ಕೋಟಿ ರೂ. ಮೊತ್ತವನ್ನು ಮುಂಚಿತವಾಗಿಯೇ ಪಾವತಿ ಮಾಡಿದ್ದಕ್ಕೆ ಈ ಶ್ಲಾಘನೆ ವ್ಯಕ್ತವಾಗಿದೆ. 193 ಸದಸ್ಯ ರಾಷ್ಟ್ರಗಳ ಪೈಕಿ ಭಾರತವೇ ಪೂರ್ಣ ಮೊತ್ತ ಪಾವತಿಸಿದ ನಾಲ್ಕನೇ ರಾಷ್ಟ್ರ. ಒಂದು ತಿಂಗಳ ಮೊದಲೇ ಅದನ್ನು ನೀಡಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಬಗ್ಗೆ ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ರಾಯಭಾರಿಯಾಗಿರುವ ಸಯ್ಯದ್ ಅಕºರುದ್ದೀನ್ ಟ್ವೀಟ್ ಮಾಡಿ “ಕೆಲವೇ ಕೆಲವು ರಾಷ್ಟ್ರಗಳು ಇಂಥ ಸಾಧನೆ ಮಾಡಿವೆ’ ಎಂದು ಬರೆದುಕೊಂಡಿದ್ದಾರೆ. Advertisement
ಬಜೆಟ್ ನಿರೀಕ್ಷಣೆ ಸಲ್ಲಿಕೆಗೆ ಭಾರತಕ್ಕೆ ವಿಶ್ವಸಂಸ್ಥೆ ಥ್ಯಾಂಕ್ಸ್
10:03 AM Jan 13, 2020 | sudhir |
Advertisement
Udayavani is now on Telegram. Click here to join our channel and stay updated with the latest news.