Advertisement

Uma Bharati: ಫೈರ್‌ಬ್ರ್ಯಾಂಡ್‌ ಬ್ಯಾಕ್‌ಫೈರ್‌?

11:50 PM Sep 26, 2023 | Team Udayavani |

ಒಂದು ಕಾಲದಲ್ಲಿ ಬಿಜೆಪಿಯ ಫೈರ್‌ ಬ್ರ್ಯಾಂಡ್‌ ಎಂದೇ ಹೆಸರಾಗಿದ್ದ ಕೇಂದ್ರದ ಮಾಜಿ ಸಚಿವೆ ಉಮಾಭಾರತಿ ಅವರು ಈಗ ತಮ್ಮದೇ ಪಕ್ಷದ ಕೇಂದ್ರ ನಾಯಕತ್ವಕ್ಕೆ ಮುಜುಗರ ಉಂಟು ಮಾಡುತ್ತಿ ದ್ದಾರೆಯೇ? ಸೋಮವಾರ ಪ್ರಧಾನಿ ಮೋದಿ ಮಧ್ಯಪ್ರದೇಶ ಭೇಟಿಯ ಸಂದರ್ಭದಲ್ಲೇ ಉಮಾಭಾರತಿ ಮಾಡಿದ ಟ್ವೀಟ್‌ವೊಂದು ಪಕ್ಷದ ಹೈಕಮಾಂಡ್‌ನ‌ ಸಿಟ್ಟಿಗೆ ಕಾರಣವಾಗಿದೆ.

Advertisement

“ಮೋದಿ ಅವರು ಮಹಿಳಾ ಮೀಸಲಾತಿ ಮಸೂದೆಯಲ್ಲಿ ಒಬಿಸಿಗೂ ಒಳಮೀಸಲಾತಿ ಕಲ್ಪಿಸುವ ನಂಬಿಕೆ ಇದೆ’ ಎಂದು ಬರೆದುಕೊಂಡಿದ್ದರು. ವಿಪಕ್ಷಗಳು ಒಬಿಸಿ ಕೋಟಾಕ್ಕೆ ಆಗ್ರಹಿಸುತ್ತಿರುವಾಗಲೇ ಉಮಾಭಾರತಿ ಅದಕ್ಕೆ ಧ್ವನಿಗೂಡಿಸಿದ್ದು ಬಿಜೆಪಿಗೆ ಮುಜುಗರ ಉಂಟುಮಾಡಿದೆೆ. ಸದ್ಯವೇ ಅವರಿಗೆ ನೋಟಿಸ್‌ ನೀಡುವ ಸಾಧ್ಯತೆಯೂ ಇದೆಯಂತೆ.

Advertisement

Udayavani is now on Telegram. Click here to join our channel and stay updated with the latest news.

Next