Advertisement
ತೊಕ್ಕೊಟ್ಟು ಸೇತುವೆ ಸಮೀಪದ ಹೆದ್ದಾರಿ ಬದಿಯಲ್ಲಿ ಎಸೆದ ಕಸವನ್ನು ಶುಚಿಗೊಳಿಸುವ ಕೆಲಸವನ್ನು ಹಸಿರು ದಳ ಹಾಗೂ ಇತರ ಸಮಾನ ಮನಸ್ಸಿನ ಯುವಕರ ತಂಡ ಮಾಡುತ್ತಿದೆ. ಇವರ ಈ ಕೆಲಸಕ್ಕೆ ರವಿವಾರ ರೋಶನಿ ನಿಲಯ ಹಾಗೂ ಸಂತ ಅಲೋಶಿಯಸ್ ಕಾಲೇಜು ವಿದ್ಯಾರ್ಥಿಗಳು ಕೈಜೋಡಿಸಿದ್ದಾರೆ.
Advertisement
ಉಳ್ಳಾಲ: “ನಮ್ಮ ನೇತ್ರಾವತಿ ನಮ್ಮ ಜವಾಬ್ದಾರಿ’ಅಭಿಯಾನ
11:56 PM Mar 07, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.