Advertisement
ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮಹಿಳೆಗೆ ಜೂ. 30 ರಂದು ಹೆರಿಗೆಯಾಗಿದ್ದು, ಹೆರಿಗೆಯ ಮೊದಲು ಮಹಿಳೆಯ ಗಂಟಲುದ್ರವ ಪರೀಕ್ಷೆ ನಡೆಸಿದ್ದು ಸೋಂಕು ದೃಡವಾಗಿತ್ತು. ಇದೀಗ ಮಹಿಳೆಯ 7 ದಿನದ ಮಗುವಿಗೂ ಸೋಂಕು ದೃಡವಾಗಿದ್ದು ಕೋವಿಡ್ ಆಸ್ಪ್ರತೆಯಲ್ಲಿ ತಾಯಿ ಮಗುವಿಗೆ ಚಿಕಿತ್ಸ ನೀಡಲಾಗುತ್ತಿದೆ.
Advertisement
ಉಳ್ಳಾಲ: ಏಳು ದಿನದ ಮಗುವನ್ನೂ ಬಿಡದ ಕೋವಿಡ್ ಸೋಂಕು!
06:06 PM Jul 08, 2020 | sudhir |
Advertisement
Udayavani is now on Telegram. Click here to join our channel and stay updated with the latest news.