Advertisement
ಚುಗ್ವೇವ್‌ನ ಶಿಕ್ಷಕಿ ಒಲೆನಾ ಕುರಿಲೋ(52) ಅವರು ಖಾರ್ಕಿವ್ ಪ್ರದೇಶದಲ್ಲಿ ವಾಸವಾಗಿದ್ದು ಗುರುವಾರದಂದು ರಷ್ಯಾ ಪಡೆಗಳು ಈ ಪ್ರದೇಶವನ್ನು ಗುರಿಯಾಗಿಸಿ ದಾಳಿ ನಡೆಸಿದ ವೇಳೆ ಗಂಭೀರವಾಗಿ ಗಾಯಗೊಂಡಿದ್ದರು. ಇವರು ವಾಸವಾಗಿದ್ದ ಮನೆ ಸಂಪೂರ್ಣವಾಗಿ ಜರ್ಝರಿತವಾಗಿದ್ದು ಮನೆಯೊಳಗಿನಿಂದಲೇ ನೀಡಿದ ಈ ಸಂದೇಶ ಎಲ್ಲರ ಹೃದಯ ಕಲುಕುವಂತಿತ್ತು. ನನ್ನ ಜೀವನದಲ್ಲಿ ಇಂತಹ ಒಂದು ಘಟನೆ ನಡೆಯುತ್ತದೆ ಎಂದು ನಾನೆಂದೂ ಊಹಿಸಿರಲಿಲ್ಲ. ಉಕ್ರೇನ್‌ಗಾಗಿ ನನ್ನಿಂದ ಸಾಧ್ಯವಾದುದನ್ನೆಲ್ಲ ಮಾಡಿದ್ದೇನೆ.
Advertisement
ತಾಯ್ನಾಡಿಗಾಗಿ ಯಾವ ತ್ಯಾಗಕ್ಕೂ ಸಿದ್ಧ
08:35 PM Feb 25, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.