Advertisement

ರಸ್ತೆಗಳ ಹೆಸರನ್ನೇ ತಿರುಚಿ ರಷ್ಯನ್ನರಿಗೆ ಬೈಗುಳ

08:21 PM Feb 28, 2022 | Team Udayavani |

ಉಕ್ರೇನ್‌ನೊಳಗೆ ರಷ್ಯಾ ಯೋಧರು ನುಗ್ಗಿದ್ದಾರೆ. ದಾಳಿಗಳ ಮೇಲೆ ದಾಳಿ ಮಾಡುತ್ತಿದ್ದಾರೆ, ಹಾಗಂತ ಉಕ್ರೇನಿಗಳು ಸುಮ್ಮನೆ ಕುಳಿತಿಲ್ಲ. ಎದುರಾಳಿಗಳನ್ನು ದಿಕ್ಕೆಡಿಸಲು ಏನೇನು ಬೇಕೋ, ಅವೆಲ್ಲ ತಂತ್ರಗಳನ್ನು ಮಾಡುತ್ತಿದ್ದಾರೆ. ಮುಖ್ಯವಾಗಿ ರಸ್ತೆಗಳ ಫ‌ಲಕಗಳನ್ನೇ ತಿರುಚಿದ್ದಾರೆ!

Advertisement

ಮಾಮೂಲಿಯಾಗಿ ಆ ಫ‌ಲಕಗಳಲ್ಲಿ ರಸ್ತೆ ಎಲ್ಲಿಗೆ ಸಾಗುತ್ತದೆ ಎಂಬ ಮಾಹಿತಿಯಿರುತ್ತದೆ. ಈಗ ಉಕ್ರೇನಿಯನ್ನರು ಅದನ್ನು ಸ್ಥಳೀಯ ಭಾಷೆಯಲ್ಲಿ ಬೇರೆಯದ್ದೇ ರೀತಿಯಲ್ಲಿ ಬರೆದಿದ್ದಾರೆ. ಅವುಗಳ ಉದಾಹರಣೆಗಳನ್ನು ನೋಡಿ: ಗೋ ಫ‌…ಯುವರ್‌ಸೆಲ್ಫ್, ಗೋ ಫ‌…ಯುವರ್‌ಸೆಲ್ಫ್ ಎಗೇನ್‌, ಗೋ ಫ‌…ಯುವರ್‌ಸೆಲ್ಫ್ ಬ್ಯಾಕ್‌ ಇನ್‌ ರಷ್ಯಾ…ಹೀಗೆ ದೇಶಾದ್ಯಂತ ತರಹೇವಾರಿ ಶೀರ್ಷಿಕೆಗಳುಳ್ಳ ಫ‌ಲಕಗಳೇ ಕಾಣಸಿಗುತ್ತಿವೆ. ಒಟ್ಟಿನಲ್ಲಿ ಮುಂದೆಲ್ಲಿ ಹೋಗಬೇಕೆಂದು ರಷ್ಯನ್ನರು ತಿಳಿಯದೇ ಗೊಂದಲಗೊಳಗಾಗಬೇಕೆಂದು ಇದರ ಉದ್ದೇಶ.

Advertisement

Udayavani is now on Telegram. Click here to join our channel and stay updated with the latest news.

Next