Advertisement

UK: ಅಂಗೈ ಅಗಲದ ಫೆನ್‌ ರಾಫ್ಟ್ ಜೇಡಗಳ ಸಂಖ್ಯೆ ಹೆಚ್ಚಳ

01:20 AM Nov 05, 2024 | Team Udayavani |

ಲಂಡನ್‌: ಮಾನವನ ಅಂಗೈ ಅಗಲದಷ್ಟಿರುವ ಜೇಡಗಳ ಸಂತಾ ನೋತ್ಪತ್ತಿ ಬ್ರಿಟನ್‌ನಲ್ಲಿ ಹೆಚ್ಚುತ್ತಿದೆ ಎಂದು ಇಂಗ್ಲೆಂಡ್‌ನ‌ ಚೆಸ್ಟರ್‌ ಮೃಗಾಲಯ ತಿಳಿಸಿದೆ. ಅಳಿವಿನಂಚಿಗೆ ತಲುಪಿದ್ದ “ಫೆನ್‌ ರಾಫ್ಟ್’ ದೈತ್ಯ ಜೇಡಗಳ ಮರಿಗಳನ್ನು 2014ರಲ್ಲಿ ಮೃಗಾಲಯದ ಕೃತಕ ವಾತಾವರಣದಲ್ಲಿ ಬೆಳೆಸಿ, ಬಳಿಕ ಬ್ರಿಟನ್‌ನಾದ್ಯಂತ ಬಿಡುಗಡೆಗೊಳಿಸಿತ್ತು.ಇದೀಗ ದೇಶದಲ್ಲಿ ಈ ಜೇಡಗಳ ಸಂಖ್ಯೆ ಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಈ ಜೇಡಗಳು ಜೌಗು ಭೂಮಿಯಲ್ಲಿ ಕಂಡುಬರುವ ಪ್ರಭೇದವಾಗಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next