Advertisement

ಕುಲಾಂತರಿ ಮಕ್ಕಳ ಸೃಷ್ಟಿಸಲು ಅನುಮತಿ

11:34 AM Feb 03, 2018 | Team Udayavani |

ಲಂಡನ್‌: ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಇದೇ ಮೊದಲ ಬಾರಿಗೆ “ಮೂವರು ಹೆತ್ತವರನ್ನು’ ಹೊಂದಲಿರುವ ಮಕ್ಕಳನ್ನು ಸೃಷ್ಟಿಸಲು ಅನುಮತಿ ಪಡೆದುಕೊಂಡಿದ್ದಾರೆ. ಒಂದರ್ಥದಲ್ಲಿ ಇದು ಕುಲಾಂತರಿ ಮಕ್ಕಳನ್ನು ರೂಪುಗೊಳಿಸುವ ಪ್ರಯತ್ನ. 

Advertisement

ಇಬ್ಬರು ಮಹಿಳೆಯರಲ್ಲಿ ಬಂದಿರುವ  ವಂಶಪಾರಂಪರ್ಯವಾಗಿ ಬರುವ ಭೀಕರ ಕಾಯಿಲೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ವೈದ್ಯರು ಈ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಅದಕ್ಕಾಗಿ ಅವರಿಗೆ ಮೈಟೋಕಾಂಡ್ರಿಯಾ ರೋಗಕ್ಕಾಗಿ ಚಿಕಿತ್ಸೆ ನೀಡಲಾಗುತ್ತದೆ.

ಈಶಾನ್ಯ ಇಂಗ್ಲೆಂಡ್‌ನ‌ ನ್ಯೂಕ್ಯಾಸಲ್‌ ನಗರದಲ್ಲಿ ಈ ಪ್ರಯೋಗ ನಡೆಯಲಿದೆ. ಈ ತಂತ್ರಜ್ಞಾನ ಹಲವು ರೀತಿಯಲ್ಲಿ ದುರುಪಯೋಗವಾಗಲಿದೆ ಎಂಬ ಆರೋಪವೂ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next