Advertisement

UK 78 ಸಂಸದರ ರಾಜೀನಾಮೆ: ಪಿಎಂ ರಿಷಿ ಸುನಕ್‌ಗೆ ಹಿನ್ನಡೆ

12:57 AM May 27, 2024 | Team Udayavani |

ಲಂಡನ್‌: ಅವಧಿ ಪೂರ್ವವೇ ಸಾರ್ವತ್ರಿಕ ಚುನಾ ವಣೆ ಘೋಷಿಸಿದ ಬೆನ್ನಲ್ಲೇ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ಗೆ ಹಿನ್ನಡೆಯಾಗಿದ್ದು, ಆಡಳಿತ ಪಕ್ಷ ಕನ್ಸ ರ್ವೇಟಿವ್‌ನ 78 ಸಂಸದರು ರಾಜೀನಾಮೆ ನೀಡಿದ್ದಾರೆ.

Advertisement

ಈ ಸಂಸದರು ಚುನಾ ವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ರಾಜೀನಾಮೆ ನೀಡಿದ ವರ ಪೈಕಿ ಸಚಿವರಾದ ಮೈಕೆಲ್‌ ಗೋವ್‌, ಆ್ಯಂಡ್ರಿಯಾ ಲೀಡ್‌ಸಮ್‌, ಮಾಜಿ ಪ್ರಧಾನಿ ಥೆರೆಸಾ ಮೇ, ಮಾಜಿ ರಕ್ಷಣ ಸಚಿವ ಬೆನ್‌ ವಾಲಸ್‌ ಇದ್ದಾರೆ. ಬ್ರಿಟನ್‌ನ ಕೆಲವು ಸಮೀಕ್ಷೆಗಳ ಪ್ರಕಾರ, ಪ್ರಮುಖ ವಿಪಕ್ಷ ಲೇಬರ್‌ ಪಾರ್ಟಿಗೆ ಜನಬೆಂಬಲ ವ್ಯಕ್ತವಾಗಿದ್ದು, ಚುನಾವಣೆ ಗೆಲ್ಲುವ ಹೆಚ್ಚು ಸಾಧ್ಯತೆಗಳನ್ನು ಹೊಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next