Advertisement
ಜತೆಗೆ, ಈ ಎಲ್ಲ ಶಿಕ್ಷಣ ಸಂಸ್ಥೆಗಳು ತನ್ನಿಂದ ವಿಶ್ವವಿದ್ಯಾಲಯ ಮಾನ್ಯತೆಯನ್ನು ಪಡೆದಿಲ್ಲ. ಹಾಗಾಗಿ, ಈ ಸಂಸ್ಥೆಗಳ ಬಗ್ಗೆ ಎಚ್ಚರದಿಂದ ಇರುವಂತೆ ವಿದ್ಯಾರ್ಥಿಗಳಿಗೆ ಯುಜಿಸಿ ಸೂಚನೆ ನೀಡಿದೆ. ಉತ್ತರ ಪ್ರದೇಶದಲ್ಲಿ 8 ವಿಶ್ವವಿದ್ಯಾಲಯಗಳು ಸ್ವಯಂ ಘೋಷಿತ ವಿವಿಗಳಾಗಿದ್ದು, ಕರ್ನಾಟಕ, ಕೇರಳ, ಮಹಾರಾಷ್ಟ್ರ ಹಾಗೂ ಪುದುಚೇರಿಯಲ್ಲಿ ಇಂಥ ತಲಾ ಒಂದೊಂದು ವಿದ್ಯಾಸಂಸ್ಥೆಗಳಿವೆ ಎಂದು ಯುಜಿಸಿ ತಿಳಿಸಿದೆ. ಈ ನಕಲಿ ವಿವಿಗಳ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಕರ್ನಾಟಕದ ಬಡಗಣವಿ ಸರ್ಕಾರ್ ವರ್ಲ್ಡ್ ಓಪನ್ ಯೂನಿವರ್ಸಿಟಿ ಎಜು ಕೇಷನ್ ಸೊಸೈಟಿಯ ಹೆಸರಿದೆ. Advertisement
ದೇಶದಲ್ಲಿ 23 ನಕಲಿ ವಿವಿಗಳು!
12:01 AM Jul 24, 2019 | mahesh |
Advertisement
Udayavani is now on Telegram. Click here to join our channel and stay updated with the latest news.