Advertisement
ಬೆಳಗ್ಗೆ ವಾಯುಸ್ತುತಿ ಪುರಶ್ಚರಣ ಹೋಮ, ಶ್ರೀಕೃಷ್ಣ ಮಹಾಮಂತ್ರ ಹೋಮ, ಮಹಾಮಂತ್ರ ಹೋಮ, ಕಷ್ಣನಿಗೆ ವಜ್ರ ಕವಚ, ಹೂವಿನ ಸೇವೆ ಜರಗಿತು. ಬೆಳಗ್ಗೆ 9.30ರಿಂದ ಮಧ್ವಮಂಟಪದಲ್ಲಿ ವಿವಿಧ ತಂಡ ಗಳಿಂದ ಭಜನೆ, ಚಂದ್ರಶಾಲೆಯಲ್ಲಿ ಬೆಳಗ್ಗೆ 11.30ರಿಂದ 3.30ವರೆಗೆ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯಾಯ ಮತ್ತು ಬಳಗದವರಿಂದ ಭಕ್ತಿಗಾನ ಸುಧೆ, ರಾಜಾಂಗಣದಲ್ಲಿ ಪಡುಬಿದ್ರಿ ಚಂದ್ರಕಾಂತ ಹಾಗೂ ಬಳಗದವರಿಂದ ಸುಗಮ ಸಂಗೀತ, ಸಂಜೆ 4ರಿಂದ 7 ರವರೆಗೆ ಪುತ್ತಿಗೆ ಚಂದ್ರಶೇಖರ್ ಅವರಿಂದ ಸಾಕೊÕàಫೋನ್ ಸೇವೆ ನಡೆಯಿತು.
ಸೇವೆ ಜರಗಿತು. ಸೇವಾ ಸಮಿತಿಯ ಪ್ರಮುಖರಾದ ಭುವನೇಂದ್ರ ಕಿದಿಯೂರು, ಹರಿಯಪ್ಪ ಕೋಟ್ಯಾನ್, ಜಿತೇಶ್ ಕಿದಿಯೂರು, ಯವರಾಜ್ ಸಾಲ್ಯಾನ್ ಮಸ್ಕತ್, ಮಧುಸೂದನ ಪೂಜಾರಿ, ಮಾಧವ ಸುವರ್ಣ, ಈಶ್ವರ್ ಚಿಟ್ಟಾಡಿ, ಮನೋಹರ್ ಶೆಟ್ಟಿ, ಎಂ.ಎಸ್. ಭಟ್ ಮಲ್ಪೆ, ಮಠದ ಪಿಆರ್‌ಒ ಶ್ರೀಶ
ಕಡೆಕಾರ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.