Advertisement
ಅಂಬಲಪಾಡಿ ಜಂಕ್ಷನ್ ಬಳಿ ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆ ಕೆಎ20ಎಬಿ8325 ನೋಂದಣಿ ಸಂಖ್ಯೆಯ ಲಾರಿಯನ್ನು ತಡೆದು ಪರಿಶೀಲಿಸಿದಾಗ ವಾಹನದಲ್ಲಿ ಪರವಾನಿಗೆ ಇಲ್ಲದೇ ಅಂದಾಜು 25-30 ಟನ್ ತೂಕದ ಮರಳನ್ನು ವಾಹನದ ಮಾಲಕ ನಾರಾಯಣ ಅವರ ಸೂಚನೆಯಂತೆ ಮಂಗಳೂರಿನ ತುಂಬೆಯಿಂದ ಕಳವು ಮಾಡಿ ಕುಂದಾಪುರಕ್ಕೆ ವಾಹನ ಚಾಲಕ ಶರತ್ ಸಾಗಾಟ ಮಾಡುತ್ತಿದ್ದ ಎನ್ನುವ ಅಂಶ ಪೊಲೀಸರಿಗೆ ತಿಳಿಸಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Advertisement
Udupi: ಪರವಾನಿಗೆಯಿಲ್ಲದೆ ಮರಳು ಸಾಗಾಟ; 30 ಟನ್ ಮರಳು ವಶಕ್ಕೆ
08:59 PM Oct 08, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.