Advertisement

Udupi: ಸೌಂಡ್‌ ಬಾಕ್ಸ್‌ ಅಳವಡಿಸಿ ಹೋಳಿ ಸಂಭ್ರಮಾಚರಣೆ: ಪ್ರಕರಣ ದಾಖಲು

09:14 PM Mar 26, 2024 | Team Udayavani |

ಉಡುಪಿ: ಖಾಸಗಿ ಜಾಗದಲ್ಲಿ ಕರ್ಕಶ ಧ್ವನಿ ಅಳವಡಿಸಿ ಹೋಳಿ ಸಂಭ್ರಮಾಚರಣೆ ಮಾಡುತ್ತಿದ್ದವರ ಮೇಲೆ ಪ್ರಕರಣ ದಾಖಲಿಸಲಾಗಿದೆ.

Advertisement

ವಿದ್ಯಾರತ್ನ ನಗರದ ಬಳಿ ಇರುವ ಖಾಸಗಿ ಜಾಗದಲ್ಲಿ ಸಾರ್ವಜನಿಕರನ್ನು ಸೇರಿಸಿ ಸೌಂಡ್‌ ಬಾಕ್ಸ್‌ ಮತ್ತು ಸ್ಪೀಕರನ್ನು ಅಳವಡಿಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿರುವ ಬಗ್ಗೆ ಮಣಿಪಾಲ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಕಾರ್ಯಕ್ರಮವನ್ನು ರತನ್‌ ಎಂಬವರು ಆಯೋಜಿಸಿದ್ದರು.

ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next