Advertisement
ಇದೀಗ ಯಾವುದೇ ಸಮಸ್ಯೆಯಿ ಲ್ಲದೆ ಜಿಲ್ಲೆಯ ಮೆಡಿಕಲ್‌ಗಳಿಗೆ ಡಯಾಲಿಸಿಸ್, ಹೃದಯ ರೋಗ ಔಷಧ, ಬಿಪಿ, ಶುಗರ್‌ಗೆ ಬೇಕಾದ ಔಷಧ, ಮಕ್ಕಳ ನ್ಯಾಪ್‌ಕಿನ್, ಸ್ಯಾನಿಟರಿ ಪ್ಯಾಡ್‌ಗಳ ದಾಸ್ತಾನು ಬಂದಿವೆ. ಸದ್ಯಕ್ಕೆ ಜಿಲ್ಲೆಯಲ್ಲಿ ಔಷಧಗಳಿಗೆ ಯಾವುದೇ ತೊಂದರೆ ಇಲ್ಲ ಎಂದು ಉಡುಪಿಯ ಸಹಾಯಕ ಔಷಧ ನಿಯಂತ್ರಕ ಕೆ.ವಿ. ನಾಗರಾಜ್ ಅವರು ತಿಳಿಸಿದ್ದಾರೆ. Advertisement
ಉಡುಪಿ: ಅಗತ್ಯ ಔಷಧ ಪೂರೈಕೆ ಆರಂಭ
08:47 AM Apr 18, 2020 | mahesh |
Advertisement
Udayavani is now on Telegram. Click here to join our channel and stay updated with the latest news.