Advertisement

ಉಡುಪಿ: ಮಳೆಗಾಲ ವಿಪತ್ತು ನಿರ್ವಹಣೆಗೆ ಕಂಟ್ರೋಲ್‌ ರೂಂ ಆರಂಭ

12:50 AM Jun 03, 2020 | Sriram |

ಉಡುಪಿ: ಪ್ರಸಕ್ತ ಸಾಲಿನ ಮುಂಗಾರು ಮಳೆ (ಮಾನ್ಸೂನ್‌) ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸಲು ಉಡುಪಿ ತಾಲೂಕು ಕಚೇರಿಯಲ್ಲಿ ಮಳೆಗಾಲದಲ್ಲಿ ಸಂಭವಿಸುವ ತುರ್ತು ವಿಪತ್ತು ನಿರ್ವಹಣೆಗಾಗಿ 24×7 ಕಂಟ್ರೋಲ್‌ ರೂಂ ತೆರೆಯಲಾಗಿದೆ. ಸಾರ್ವಜನಿಕರು ಪ್ರಾಕೃತಿಕ ವಿಕೋಪವಾದ ಗಾಳಿ, ಮಳೆ ಇತ್ಯಾದಿಗಳಿಂದ ಯಾವುದೇ ಹಾನಿಯಾದಲ್ಲಿ ಕಂಟ್ರೋಲ್‌ ರೂಂ ನಂ. 0820-2520417ಕ್ಕೆ ಸಂಪರ್ಕಿಸುವಂತೆ ಉಡುಪಿ ತಹಶೀಲ್ದಾರ್‌ ಪ್ರದೀಪ್‌ ಕುರ್ಡೆಕರ್‌ ತಿಳಿಸಿದ್ದಾರೆ.

Advertisement

ಉಡುಪಿ ನಗರಸಭೆ ಕಂಟ್ರೋಲ್‌ ರೂಂ. 0820-2593366/2520306
ಜಿಲ್ಲಾಧಿಕಾರಿ ಕಚೇರಿ ಕಂಟ್ರೋಲ್‌ ರೂಂ 0820-2574802

ಮೆಸ್ಕಾಂ
24×7 ಹೆಲ್ಪ್ ಲೈನ್‌ 1912
ಕಾರ್ಕಳ:  9448289501
ಹೆಬ್ರಿ:  9480833051
ಮಣಿಪಾಲ:  9448998727
ಉಡುಪಿ: 9448289439
ಕಾಪು:  9448289498
ಬ್ರಹ್ಮಾವರ:  9448289497
ಕೋಟ:  9480880473
ಕುಂದಾಪುರ:  9448289500
ಶಂಕರನಾರಾಯಣ : 9480880497
ತಲ್ಲೂರು:  9480880498
ಬೈಂದೂರು:  9448289499

ಕಂಟ್ರೋಲ್‌ ರೂಂ ದೂರವಾಣಿ ಸಂಖ್ಯೆ ಅಲ್ಲದೆ ಮೆಸ್ಕಾಂ, ಅಗ್ನಿಶಾಮಕ, ಪೊಲೀಸ್‌ ಮತ್ತು ಆರೋಗ್ಯ ಸೇವೆಗಳ ತುರ್ತು ದೂರವಾಣಿ ಸಂಖ್ಯೆಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಮೊಬೈಲ್‌ ಸಂಖ್ಯೆಗಳನ್ನು ಇಲ್ಲಿ ನೀಡಲಾಗಿದೆ.

ನಗರಸಭೆ ವ್ಯಾಪ್ತಿಯಲ್ಲಿ ಮೂರು ತಂಡಗಳನ್ನು ರಚಿಸಿ ಮೇಲುಸ್ತುವಾರಿ ವಹಿಸಲಾಗಿದೆ.
ಉಡುಪಿ ಪಶ್ಚಿಮ
ಎಂ. ರಾಜಶೇಖರ(ಕಿರಿಯ ಅಭಿಯಂತರ) 9448263410
ಅಶ್ವಿ‌ನಿ (ಕಿರಿಯ ಅಭಿಯಂತರ) 8867674040
ನಾರಾಯಣ ಎಸ್‌.ಎಸ್‌.(ಸಮುದಾಯ ಸಂಘಟನಾಧಿಕಾರಿ) 9448723833
ಪ್ರಸನ್ನಕುಮಾರ್‌ ಎ.ಜೆ.(ಕಿರಿಯ ಆರೋಗ್ಯ ಪರಿವೀಕ್ಷಕ) 8722662191

Advertisement

ಉಡುಪಿ-ಪೂರ್ವ
ದುರ್ಗಾಪ್ರಸಾದ್‌(ಕಿರಿಯ ಅಭಿಯಂತರ) 9741943666
ಧನಂಜಯ ಡಿ.ಬಿ.(ಕಂದಾಯ ಅಧಿಕಾರಿಗಳು) 8762083841
ಕರುಣಾಕರ ವಿ.(ಹಿರಿಯ ಆರೋಗ್ಯ ಪರಿವೀಕ್ಷಕ) 9844623515

ಉಡುಪಿ ಕೇಂದ್ರ
ಶಶಿರೇಖಾ(ಕಿರಿಯ ಆರೋಗ್ಯ ನಿರೀಕ್ಷಕ) 8296840456
ಪಾಂಡುರಂಗ(ಕಂದಾಯ ನಿರೀಕ್ಷಕ) 9980250642

ಜಿಲ್ಲಾ ಕೇಂದ್ರ (ಜಿಲ್ಲಾಧಿಕಾರಿ ಕಚೇರಿ) ಹೆಲ್ಪ್ಲೈನ್‌-1077

ಆರೋಗ್ಯ ಇಲಾಖೆ
ಜಿಲ್ಲಾಸ್ಪತ್ರೆ ಉಡುಪಿ ಸಹಾಯವಾಣಿ-9449827833
ಕುಂದಾಪುರ-9740881226

ಕುಂದಾಪುರದ ತುರ್ತು ಸಂಪರ್ಕಗಳು
ಮೆಸ್ಕಾಂ 08254230382
ತಾಲೂಕು ಕಚೇರಿ 08254230357
ಎಎಸ್‌ಪಿ ಕಚೇರಿ 08254232338
ಅಗ್ನಿಶಾಮಕ ಕಚೇರಿ 983130980
ಪುರಸಭೆ 08254230410

Advertisement

Udayavani is now on Telegram. Click here to join our channel and stay updated with the latest news.

Next