Advertisement
ಹರಿಪ್ರಸಾದ್ ಅವರ ಮೊಬೈಲ್‌ಗೆ ಜ.18ರಂದು ಎಸ್‌ಬಿಐ ಪರವಾಗಿ ರಿವಾರ್ಡ್ ಪಾಯಿಂಟ್ ಕ್ಲೇಮ್ ಮಾಡುವಂತೆ ಎಸ್‌ಎಂಎಸ್ ಬಂದಿತ್ತು. ಲಿಂಕ್ ಮೇಲೆ ಕ್ಲಿಕ್ ಮಾಡಿದ ತತ್‌ಕ್ಷಣ ಅವರು ಬ್ಯಾಂಕ್ ಖಾತೆಯಿಂದ 49,999 ರೂ. ಅನಾಮಧೇಯ ಅಕೌಂಟ್‌ಗೆ ವರ್ಗಾವಣೆಗೊಂಡಿದೆ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
Udupi; ಅನಾಮಧೇಯ ಲಿಂಕ್ ಕ್ಲಿಕ್ಕಿಸಿ ಸಾವಿರಾರು ರೂ. ಖೋತ
12:40 AM Mar 20, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.