Advertisement

ಉಡುಪಿ ನಗರ: ನೀರು ಪೂರೈಕೆ ವೇಳಾಪಟ್ಟಿ ಪ್ರಕಟ

04:48 PM May 07, 2019 | Team Udayavani |

ಉಡುಪಿ: ಬಜೆ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹದ ಮಟ್ಟ ತೀರಾ ಕುಸಿದಿರುವುದರಿಂದ ನಗರಸಭಾ ವ್ಯಾಪ್ತಿಯನ್ನು 3 ವಿಭಾಗಗಳನ್ನಾಗಿ ಮಾಡಿ ಮಾ.25ರಿಂದ ಎ.30ರ ವರೆಗೆ ಈ ಕೆಳಗಿನ ದಿನಗಳಂದು ಸೂಚಿಸಿದ ಪ್ರದೇಶಕ್ಕೆ ನೀರು ಸರಬರಾಜು ಮಾಡಲಾಗುವುದು. ಮೇ ತಿಂಗಳಲ್ಲಿ ನೀರಿನ ಲಭ್ಯತೆ ಅನುಗುಣವಾಗಿ ವಿತರಣಾ ವ್ಯವಸ್ಥೆಯನ್ನು ತಿಳಿಸಲಾಗುವುದು ಎಂದು ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

ಮಾ. 25, 28, 31, ಎ. 3, 6, 9, 12,15, 18, 21, 24,27, 30
ಮಣಿಪಾಲ ಸಿಟಿ, ಅನಂತನಗರ (ಮೊದಲ ಹಾಗೂ ಎರಡನೇ ಸ್ಟೇಜ್‌), ಹುಡ್ಕೊà, ಎಂ.ಐ.ಟಿ., ಎಲ್‌.ಐ.ಜಿ. ಇಂಡಸ್ಟ್ರಿಯಲ್‌ ಏರಿಯಾ, ಮಂಚಿ ಕುಮೇರಿ, ಮಂಚಿ ದುಗ್ಲಿ, ಮಂಜುಶ್ರೀ ನಗರ, ಮಂಚಿ ಕೋಡಿ, ದುರ್ಗಾ ನಗರ, ಅನಂತ ಕಲ್ಲಾಣ ನಗರ, ಈಶ್ವರ ನಗರ, ನೆಹರೂ ನಗರ, ಸರಳೇಬೆಟ್ಟು, ಕೊಡಂಗೆ, ನರಸಿಂಗೆ, ವಿವೇಕಾನಂದ ನಗರ, ತ್ರಿಶಂಕು ನಗರ, ಪವಿತ್ರ ನಗರ, ಜಯನಗರ ಕೋಡಿ, ಶೇಷಾದ್ರಿ ನಗರ, ವಿದ್ಯಾರತ್ನ ನಗರ, ಶೀಂಬ್ರಾ, ವಿ.ಪಿ. ನಗರ, ಇಂದ್ರಾಳಿ, ಗುಳ್ಮೆ, ರೈಲ್ವೆ ಗೋಡಾನ್‌ ರೋಡ್‌, ಮಂಚಿ ಶಾಲೆ ರಸ್ತೆ, ಹಯಗ್ರೀವ ನಗರ, ಲಕ್ಷ್ಮೀಂದ್ರ ನಗರ, ಸಗ್ರಿ, ಪೆರಂಪಳ್ಳಿ, ಅಂಬಡೆಬೆಟ್ಟು, ವಿ.ಎಂ. ನಗರ, ದೊಡ್ಡಣಗುಡ್ಡೆ ರೈಲ್ವೇ ಸೇತುವೆವರೆಗೆ, ಪೆರಂಪ‌ಳ್ಳಿ ರೈಲ್ವೇ ಸೇತುವೆವರೆಗೆ, ಆದಿಪರಾಶಕ್ತಿ ದೇವಸ್ಥಾನ ರಸ್ತೆ, ರುದ್ರಪ್ರಿಯ ನಗರ, ಪತ್ರಕರ್ತರ ಕಾಲನಿ, ಸಣ್ಣಕ್ಕಿಬೆಟ್ಟು, ಹೆರ್ಗ, ಗ್ಯಾಟ್ಸನ್‌ ಕಾಲನಿ, ಶೆಟ್ಟಿಬೆಟ್ಟು, ದೇವಿನಗರ, ಮಂಜುನಾಥ ನಗರ, ಪರೀಕ ಅರಮನೆ ರಸ್ತೆ, ಪರ್ಕಳ ಹೈಸ್ಕೂಲ್‌ವರೆಗೆ.

ಮಾ. 26, 29, ಎ. 1, 4, 7, 10, 13, 16, 19, 22, 25, 28
ಇಂದಿರಾ ನಗರ, ಕುಕ್ಕಿಕಟ್ಟೆ, ಕಸ್ತೂರ್ಬಾ ನಗರ, ಬೈಲೂರು ಮಹಿಷ ಮರ್ದಿನಿ ನಗರ, ವಾಸುಕೀನಗರ, ಬಲಾಯಿಪಾದೆ, ಮಂಚಿ ಮೂಲಸ್ಥಾನ ರಸ್ತೆ, ಚಿಟಾ³ಡಿ, ಡಿ.ಸಿ.ಎಂ ಕಾಲನಿ, ಪಣಿಯಾಡಿ, ಶಾರದಾ ಮಂಟಪ, ಎಂ.ಜಿ.ಎಂ., ಒಕುಡೆ ಓಣಿ, ಕುಂಜಿಬೆಟ್ಟು, ಕಟ್ಟೆ ಆಚಾರ್ಯ ಮಾರ್ಗ, ಕನ್ನರ್‌ಪಾಡಿ, ಸೆಟ್ಟಿಗಾರ್‌ ಕಾಲನಿ, ಕಿನ್ನಿಮೂಲ್ಕಿ, ವೇಗಸ್‌ ಲೇಔಟ್‌, ಬಿ.ಬಿ ನಗರ, ಮಿಷನ್‌ ಕಂಪೌಡ್‌, ಬೈಲೂರು ಕೃಷ್ಣ ಭಟ್‌ ಮನೆ ರಸ್ತೆ, ಪೊಲೀಸ್‌ ಗ್ರೌಂಡ್‌, ಶಾಂತಿ ನಗರ, ಕೊಳಂಬೆ, ಬೀಡಿನಗುಡ್ಡೆ, ವೆಂಕಟರಮಣ ದೇವಸ್ಥಾನ ವಠಾರ, ಭೂತದ ಓಣಿ, ರಥಬೀದಿ, ತೆಂಕಪೇಟೆ, ಒಳಕಾಡು, ಪಿಪಿಸಿ, ಸ್ಟೇಟ್‌ ಬ್ಯಾಂಕ್‌ ಓಣಿ, ತಾಲೂಕು ಕಚೇರಿ ಬಳಿ, ಕೆ.ಎಂ. ಮಾರ್ಗ, ಬನ್ನಂಜೆ, ಮಠದಬೆಟ್ಟು, ಕಲ್ಸಂಕ, ಬಡಗುಪೇಟೆ, ಸಿಟಿ ಬಸ್‌ ನಿಲ್ದಾಣ, ಕಾಡಬೆಟ್ಟು, ಶಿರಿಬೀಡು, ಗರಡಿ ರಸ್ತೆ ಬನ್ನಂಜೆ,
ಎಸ್‌. ಸಿ. ಕಾಲನಿ, ಅಜ್ಜರಕಾಡು, ಪಿಡಬ್ಲ್ಯುಡಿ ಕ್ವಾಟ್ರಸ್‌, ಡಿ.ಸಿ. ಮನೆ ವಠಾರ, ಸರ್ವಿಸ್‌ ಬಸ್‌ ನಿಲ್ದಾಣ, ರಾಜಾಂಗಣ, ವಾದಿರಾಜ ರೋಡ್‌, ಎನ್‌.ಎಚ್‌.
66 ಕರಾವಳಿ ಬೈಪಾಸ್‌ನಿಂದ ಅಂಬಲಪಾಡಿವರೆಗೆ, ಕೊಡಂಕೂರು, ನ್ಯೂ ಕೊಡಂಕೂರು, ಸಾಯಿಬಾಬ ನಗರ, ಮೂಡಬೆಟ್ಟು, ಆದಿಉಡುಪಿ, ಮುಖ್ಯಪ್ರಾಣ ನಗರ, ನಾಗೇಶ್‌ ನಗರ.

ಮಾ. 27, 30, ಎ. 2, 5, 8, 11, 14,17, 20, 23, 26, 29
ಕ‌ಲ್ಮಾಡಿ, ಬಂಕೇರಕಟ್ಟ, ಪಡುಕೆರೆ, ಶಾಂತಿ ನಗರ, ಕಲ್ಮಾಡಿ ಚರ್ಚ್‌ ಹಿಂಬದಿ, ದೊಡ್ಡಣಗುಡ್ಡೆ, ಕರಂಬಳ್ಳಿ, ಜನತಾ ಕಾಲನಿ, ನೇಕಾರರ ಕಾಲನಿ, ವಿ.ಎಂ.
ನಗರ ರೈಲ್ವೆ ಸೇತುವೆವರೆಗೆ, ಪೊಲೀಸ್‌ ಕ್ವಾರ್ಟರ್ಸ್‌, ಚಕ್ರತೀರ್ಥ, ಪಾಡಿಗಾರು ಮಠ, ಗುಂಡಿಬೈಲು ಶಾಲಾ ವಠಾರ, ಕಲ್ಸಂಕ -ಗುಂಡಿಬೈಲು ರೋಡ್‌, ಅಡ್ಕದಕಟ್ಟೆ, ನಿಟ್ಟೂರು, ವಿಷ್ಣುಮೂರ್ತಿ ನಗರ, ಕಡಿಯಾಳಿ, ಕೆ.ಇ.ಬಿ. ಕ್ವಾಟ್ರìರ್ಸ್‌, ಕಾತ್ಯಾಯಿನಿ ನಗರ, ಎಂ.ಜಿ.ಎಂ. ಕ್ವಾಟ್ರಸ್‌, ಸಗ್ರಿ ರೈಲ್ವೆ ಸೇತುವೆ ವರೆಗೆ, ಸುಬ್ರಹ್ಮಣ್ಯ ನಗರ, ಕುದು¾ಲ್‌ ರಂಗರಾವ್‌ ನಗರ, ಲಕ್ಷ್ಮೀನಗರ, ಲಕ್ಷ್ಮೀ ಕಾಫಿ ಬಳಿ, ಲಕ್ಷ್ಮೀ ನಗರ ಗರ್ಡೆ, ಪಾಳೆಕಟ್ಟೆ, ಗೋಪಾಲಪುರ, ನಯಂಪಳ್ಳಿ, ಸಂತೆಕಟ್ಟೆ, ಅಂಬಾಗಿಲು, ಕಕ್ಕುಂಜೆ, ಪ್ರಭಾಕರ್‌ ಲೇಔಟ್‌, ಸಂತೋಷ್‌ ನಗರ, ಕುದುರೆ ಕಲ್ಸಂಕದ ವರೆಗೆ, ನಿಟ್ಟೂರು ಶಾಲೆ ಬಳಿ, ರಾಜೀವ್‌ ನಗರ, ಹನುಮಂತ ನಗರ, ಪಾಳೆಕಟ್ಟೆ, ಚೆನ್ನಂಗಡಿ, ಕಾನಂಗಿ, ಹೆಬ್ಟಾರ್‌ ಮಾರ್ಗ, ಕೊಡವೂರು ಪೇಟೆ, ಕೊಡವೂರು ಮೂಡುಬೆಟ್ಟು ರೋಡ್‌, ಬಾಪುತೋಟ, ಶಶಿ ತೋಟ, ಮಲ್ಪೆ ಸೆಂಟ್ರಲ್‌, ಕೊಳ, ನೇರ್ಗಿ, ವಡಭಾಂಡೇಶ್ವರ, ಮಲ್ಪೆ ಬೀಚ್‌.

Advertisement

Udayavani is now on Telegram. Click here to join our channel and stay updated with the latest news.

Next