ಉಡುಪಿ: ಸೈಂಟ್ ಮೇರಿಸ್ ದ್ವೀಪದಲ್ಲಿ ವಾಣಿಜ್ಯ ಉದ್ದೇಶಿತ ಫೋಟೋಶೂಟ್‌ಗೆ ನಿರ್ಬಂಧ ಮುಂದುವರಿದಿದ್ದು, ಇತರ ಕೆಮರಾಗಳಾದ ಸೋನಿ ಹ್ಯಾಂಡಿ ಕ್ಯಾಮ್, ಕ್ಯಾನೋನ್ ಇಒಎಸ್, ಡಿಜಿಟಲ್ ಕೆಮರಾ, ಸೋನಿ ಎಚ್‌ಡಿಆರ್‌ಸಿಎಕ್ಸ್ ಕೆಮರಾಗಳನ್ನು ಮತ್ತು ಮೊಬೈಲ್‌ಗಳನ್ನು ಬಳಸಲು ಯಾವುದೇ ನಿರ್ಬಂಧ ಇರುವುದಿಲ್ಲ
ಎಂದು ಉಡುಪಿ ನಗರಸಭೆಯು ಸ್ಪಷ್ಟನೆ ನೀಡಿದೆ.