Advertisement
ಚಿಕ್ಕಮಗಳೂರು ನಂದಿಬಟ್ಟಲು ತಾಂಡ್ಯಾ ನಿವಾಸಿ, ರವಿ ಎಂಬವರು ನಗರಕ್ಕೆ ಕೂಲಿ ಕೆಲಸಕ್ಕೆ ಬಂದಿದ್ದು, ಸಿಟಿ ಬಸ್ ನಿಲ್ದಾಣದ ಹತ್ತಿರದ ತಿರುಮಲ ಜುವೆಲರ್ ಎದುರು ಪರಿಚಯಸ್ಥ ಕೂಲಿ ಕಾರ್ಮಿಕ ಹನುಮಂತ ಎಂಬಾತನ ನಡುವೆ ಮೊಬೈಲ್ ವಿಚಾರವಾಗಿ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಈ ವೇಳೆ ರವಿಯ ತಲೆಗೆ ಹನುಮಂತ ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Advertisement
Udupi: ಕೂಲಿ ಕಾರ್ಮಿಕನ ಮೇಲೆ ಹಲ್ಲೆ; ಗಾಯ
08:40 PM Dec 25, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.