Advertisement

Udupi: ಕುಂಜಿಬೆಟ್ಟಿನಲ್ಲಿ ಕೆಲಸ ಮಾಡಿಕೊಂಡಿದ್ದ ಕಾರ್ಮಿಕ ನಾಪತ್ತೆ

12:05 AM Sep 12, 2023 | Team Udayavani |

ಉಡುಪಿ: ಕುಂಜಿಬೆಟ್ಟಿನಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ.ಇಲ್ಲಿನ ಹಿಂದುಸ್ಥಾನ್‌ ಲಿವರ್‌ ಗೋಡಾನ್‌ನಲ್ಲಿ ಲೋಡ್‌ ಮತ್ತು ಅನ್‌ಲೋಡ್‌ ಮಾಡುತ್ತಿದ್ದ ಪ್ರಶಾಂತ್‌ ಬಂಗೇರ ಸೆ.10ರಂದು ಮನೆಯಿಂದ ಹೋದವರು ವಾಪಸ್‌ ಬಂದಿಲ್ಲ. ಅವರ ಮೊಬೈಲ್‌ ಸ್ವಿಚ್‌ ಆಫ್ ಆಗಿದೆ ಎಂದು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next