Advertisement
ಒಟ್ಟು ಮತದಾನ ವಿವರಜಿಲ್ಲೆಯ ಒಟ್ಟು 1,103 ಮತಗಟ್ಟೆಗಳಲ್ಲಿ 9,93,415 ಮತದಾರರು ಇದ್ದರು. ಪುರುಷರು 4,78,350, ಮಹಿಳೆಯರು 5,15,041, ಇತರರು 24. ಜಿಲ್ಲೆ ಯಲ್ಲಿ 7,83,497 ಮಂದಿ ಮತದಾನ ಮಾಡಿದರು. ಇವರಲ್ಲಿ ಪುರುಷರು 3,69,004, ಮಹಿಳೆಯರು 4,14,491, ಇತರರು 2. ಒಟ್ಟು ಮತದಾನ ಶೇ. 78.87.
Related Articles
Advertisement
ಕಾಪು: 207 ಮತಗಟ್ಟೆ, ಒಟ್ಟು ಮತ ದಾರರು- 1,82,972 (ಪುರುಷರು 87,020, ಮಹಿಳೆಯರು 95,948, ಇತರರು 4), ಚಲಾಯಿತ ಮತ – 1,43,651 (ಪುರುಷರು 67,166, ಮಹಿಳೆಯರು 76,483, ಇತರರು 2), ಶೇ. 78.51
ಕಾರ್ಕಳ ಕ್ಷೇತ್ರ: 207 ಮತಗಟ್ಟೆ, ಒಟ್ಟು ಮತದಾರರು- 1,81,010 (ಪುರುಷರು 86,714, ಮಹಿಳೆಯರು 94,294, ಇತರರು 2), ಚಲಾಯಿತ ಮತ – 1,45,035 (ಪುರುಷರು 68,884, ಮಹಿಳೆಯರು 76,151, ಇತರರು 0), ಶೇ. 80.13ಮತದಾನ ಹೆಚ್ಚಳ 2013 ಚುನಾವಣೆಯಲ್ಲಿ ಉಡುಪಿ ಶೇ.76, ಕಾಪು ಶೇ.72, ಕಾರ್ಕಳ ಶೇ.79, ಬೈಂದೂರು ಶೇ.76, ಕುಂದಾಪುರ ಶೇ.75 ಮತದಾನ ವಾಗಿತ್ತು. 8,73,832 ಮತದಾರರಿದ್ದು, 6,65, 644 ಮಂದಿ ಮತ ಚಲಾಯಿಸಿದ್ದರು.