Advertisement
ಉಡುಪಿ ತಾಲೂಕಿನ 66 ವರ್ಷ, 65 ವರ್ಷದ ಪುರುಷ, 41 ವರ್ಷದ ಮಹಿಳೆ, ಕಾರ್ಕಳ ತಾಲೂಕಿನ 68 ವರ್ಷದ ಪುರುಷ ಮೃತಪಟ್ಟವರು. ಅವರಿಗೆ ಕೋವಿಡ್ ಜತೆ ಇತರ ಆರೋಗ್ಯ ಸಮಸ್ಯೆಗಳಿದ್ದವು.
560 ಜನರ ಮಾದರಿಗಳನ್ನು ಸಂಗ್ರಹಿಸಿದ್ದು 317 ಮಾದರಿಗಳ ವರದಿ ಬರಬೇಕಾಗಿದೆ. 69 ಮಂದಿ ಆಸ್ಪತ್ರೆಗಳಿಂದಲೂ, 141 ಮಂದಿ ಮನೆಗಳ ಐಸೊಲೇಶನ್‌ನಿಂದಲೂ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಪ್ರಸ್ತುತ 852 ಮಂದಿ ಆಸ್ಪತ್ರೆಗಳಲ್ಲೂ 1,045 ಮಂದಿ ಮನೆಗಳಲ್ಲೂ ಶುಶ್ರೂಷೆ ಪಡೆಯುತ್ತಿದ್ದಾರೆ.