Advertisement

ಯುಎಇ ಕ್ರಿಕೆಟ್‌ ಕೋಚ್‌ ತಲೆದಂಡ

07:55 AM May 11, 2018 | |

ದುಬಾೖ: ದುಬಾೖ ಮೂಲದ ಕ್ರಿಕೆಟ್‌ ಕೋಚ್‌ ಒಬ್ಬರು ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿ ಬಿದ್ದು ಐಸಿಸಿಯಿಂದ ಅಮಾನತಿಗೆ ಒಳಗಾಗಿದ್ದಾರೆ. ಅಮಾನತಿಗೆ ಒಳಗಾದ ಕೋಚ್‌ ಹೆಸರು ಇರ್ಫಾನ್‌ ಅನ್ಸಾರಿ.

Advertisement

ಅನ್ಸಾರಿ ಅವರು ಆಟಗಾರನೊಬ್ಬನ ಆಯ್ಕೆಗೆ ಹಣ ಕೊಡುವಂತೆ ಕೇಳಿದ್ದರು ಎಂದು ಕಳೆದ ಅಕ್ಟೋಬರ್‌ನಲ್ಲಿ ದೂರು ದಾಖಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಐಸಿಸಿ ವಿಚಾರಣಾ ಸಮಿತಿ ಅನ್ಸಾರಿ ಅವರನ್ನು ಅಮಾನತಿಗೊಳಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next