Advertisement
ನಾಗರಿಕರ ಪ್ರತಿಭಟನೆಯ ಬಿಸಿಗೆ ಬೆಚ್ಚಿದ ಸಚಿವ ಖಾದರ್ ಅವರು ಅರ್ಧದಾರಿಯಿಂದಲೇ ಹಿಂದುರಿಗಿದ ಘಟನೆಯೂ ನಡೆಯಿತು. ಇದರಿಂದಾಗಿ ಜುಬೈರ್ ಅವರ ಮನೆಗೆ ಭೇಟಿ ನೀಡಲಾಗದೇ ಖಾದರ್ ಅವರು ಅರ್ಧದಿಂದಲೇ ಹಿಂದಿರುಗುವಂತಾಯಿತು. ಈ ಭಾಗದಲ್ಲಿ ವ್ಯಾಪಕವಾಗಿ ಹಬ್ಬಿರುವ ಡ್ರಗ್ಸ್ ದಂಧೆಯ ವಿರುದ್ಧ ಸಮರ್ಥವಾಗಿ ಧ್ವನಿ ಎತ್ತಿದ್ದ ಜುಬೈರ್ ಅವರನ್ನು ದುಷ್ಕರ್ಮಿಗಳು ಎರಡು ದಿನಗಳ ಹಿಂದೆ ನಡುರಸ್ತೆಯಲ್ಲಿಯೇ ಬರ್ಭರವಾಗಿ ಕೊಚ್ಚಿ ಕೊಲೈಗದಿದ್ದರು. Advertisement
ಸ್ವ-ಕ್ಷೇತ್ರದಲ್ಲೇ ಸಚಿವ ಖಾದರ್‌ಗೆ ಪ್ರತಿಭಟನೆಯ ಬಿಸಿ
08:36 PM Oct 06, 2017 | Karthik A |
Advertisement
Udayavani is now on Telegram. Click here to join our channel and stay updated with the latest news.