Advertisement

ಅಂಡರ್‌ – 17 ವಿಶ್ವಕಪ್‌: ಭಾರತಕ್ಕೆ ಇಂದು ಅಮೆರಿಕ ಸವಾಲು

11:14 PM Oct 10, 2022 | Team Udayavani |

ಭುವನೇಶ್ವರ: ಈ ಕೂಟದ ಸಾಧಾರಣ ತಂಡವಾಗಿರುವ ಭಾರತವು ವನಿತೆಯರ ಅಂಡರ್‌-17 ಫಿಫಾ ವಿಶ್ವಕಪ್‌ ಕೂಟದ ಮಂಗಳವಾರ ನಡೆಯುವ ಮೊದಲ ಪಂದ್ಯದಲ್ಲಿ ಬಲಿಷ್ಠ ಅಮೆರಿಕ ತಂಡವನ್ನು ಎದುರಿಸಲಿದೆ.

Advertisement

ಈ ಬೃಹತ್‌ ಕೂಟದ ಆತಿಥ್ಯ ವಹಿಸಿದ ಹಿನ್ನೆಲೆಯಲ್ಲಿ ಭಾರತಕ್ಕೆ ನೇರ ಪ್ರವೇಶ ನೀಡಲಾಗಿದೆ. ಭಾರತ ಸಹಿತ ಮೂರು ತಂಡಗಳು ಇದೇ ಮೊದಲ ಬಾರಿ ಈ ಕೂಟದಲ್ಲಿ ಭಾಗವಹಿಸುತ್ತಿವೆ.

“ಎ’ ಬಣದಲ್ಲಿರುವ ಮೊರೊಕ್ಕೊ ಮತ್ತು “ಡಿ’ ಬಣದಲ್ಲಿರುವ ತಾಂಜಾನಿಯ ಪದಾರ್ಪಣೆಗೈಯುತ್ತಿರುವ ಇನ್ನೆರಡು ತಂಡಗಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next