ಶಿರಸಿ: ಆಟವಾಡುತ್ತಿದ್ದ ಎರಡು ವರ್ಷದ ಮಗುವಿಗೆ ಹಾವು ಕಚ್ಚಿ ಮೃತಪಟ್ಟ ಘಟನೆ ಬನವಾಸಿ ದಾಸನಕೊಪ್ಪ ವೃತ್ತದಲ್ಲಿ ಸಂಭವಿಸಿದೆ.
Advertisement
ತರಾನ್ ಮಹಮದ್ ಸಾಬ್ (2) ಮೃತ ಮಗು. ಮೊದಲು ಏನೋ ಕಚ್ವಿದೆ ಎಂದು ಪಾಲಕರಿಗೆ ಮಗು ಹೇಳಿದರೂ ಇರುವೆ ಇರಬೇಕು ಎಂದು ಭಾವಿಸಿದ್ದರು. ಆದರೆ, ಅದು ಹಾವು ಎಂಬುದು ಮಗು ಬಾಯಿಯಿಂದ ನೊರೆ ಸುರಿಸಿದಾಗ ಗೊತ್ತಾಗಿದೆ.
ಬನವಾಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.