Advertisement
ಕಾರವಾರದ ಮುರುಳೀಧರ ಮಠ ರಸ್ತೆಯಲ್ಲಿ ಕೆಲ ದಿನಗಳ ಹಿಂದೆ ಅಪ್ರಾಪ್ತ ಬಾಲಕ ದ್ವಿಚಕ್ರ ವಾಹನ ಚಾಲನೆ ಮಾಡುವ ಅಪಘಾತ ಮಾಡಿದ್ದ. ಅಪ್ರಾಪ್ತ ನಾದ ಕಾರಣ ಬಾಲ ನ್ಯಾಯಾಮಂಡಳಿಗೆ ಈ ಪ್ರಕರಣ ವರ್ಗಾವಣೆ ಅಗಿತ್ತು. ಬಾಲಕನಿಗೆ 6500 ರೂ. ದಂಡ ಹಾಕಲಾಗಿದೆ. ದ್ವಿಚಕ್ರ ವಾಹನ ಆರ್ .ಸಿ. ಬುಕ್ ಹೊಂದಿದವರಿಗೆ ರೂ. 30,000 ದಂಡ ವಿಧಿಸಲಾಗಿದೆ ಎಂದು ನಗರ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ ಐ ದೇವೇಂದ್ರ ನಾಯ್ಕ. ಎಂ. ಅವರು ತಿಳಿಸಿದ್ದಾರೆ. Advertisement
ಅಪ್ರಾಪ್ತ ಬಾಲಕನಿಂದ ದ್ವಿಚಕ್ರ ವಾಹನ ಅಪಘಾತ: 30 ಸಾವಿರ ರೂ. ದಂಡ
09:04 PM Feb 09, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.