Advertisement

ಶೋಪಿಯಾನ್‌ : ಮನೆಯಲ್ಲಿ ಅಡಗಿರುವ 6 ಉಗ್ರರಿಗಾಗಿ ಭಾರೀ ಕಾರ್ಯಾಚರಣೆ 

09:53 AM Jul 10, 2018 | |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನ ಕುಂಡಾಲನ್‌ ಪ್ರದೇಶದಲ್ಲಿ  ಮನೆಯೊಂದರಲ್ಲಿ  6 ಮಂದಿ ಉಗ್ರರು ಅಡಗಿದ್ದು ಅವರನ್ನು ಸದೆ ಬಡೆಯಲು ಸೇನಾ ಪಡೆಗಳು ಮಂಗಳವಾರ ಭಾರೀ ಕಾರ್ಯಾಚರಣೆ ನಡೆಸುತ್ತಿದ್ದಾರೆ. 

Advertisement

ಭಾರೀ ಗುಂಡಿನ ಚಕಮಕಿ ನಡೆಯುತ್ತಿದ್ದು ಇಬ್ಬರು ಉಗ್ರರು ಗಾಯಗೊಂಡಿದ್ದು, ಇಬ್ಬರು ಸೇನಾ ಪಡೆಯ ಯೋಧರೂ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. 

ಸೋಮವಾರ ಹಂದ್ವಾರದಲ್ಲಿ ಉಗ್ರನೊಬ್ಬನನ್ನು ಹತ್ಯೆಗೈಯಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next