Advertisement
ನಾಗ್ಪುರದಿಂದ ಪುಣೆಗೆ ತೆರಳಬೇಕಿದ್ದ ಇಂಡಿಗೋ ವಿಮಾನದ ಕ್ಯಾಪ್ಟನ್ ಗುರುವಾರ ಬೋರ್ಡಿಂಗ್ ಗೇಟ್ ಬಳಿ ಅಸ್ವಸ್ಥರಾಗಿ ಕುಸಿದುಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಆದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಬುಧವಾರ ಕತಾರ್ ವಿಮಾನಯಾನ ಸಂಸ್ಥೆಯ ಪೈಲಟ್ ಕೂಡ ಹೃದಯಾಘಾತದಿಂದ ಮೃತಪಟ್ಟಿದ್ದರು. ಪೈಲಟ್‌ಗಳ ಈ ಸರಣಿ ಸಾವು ಆಘಾತ ತಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. Advertisement
Pilots: 2 ದಿನದಲ್ಲಿ ಇಬ್ಬರು ಪೈಲಟ್‌ಗಳ ಸಾವು!
11:52 PM Aug 17, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.