Advertisement

ನೂತನ ಸಂಸದ ಉಗ್ರಪ್ಪ, ಶಿವರಾಮೇ ಗೌಡ ಪ್ರಮಾಣ ವಚನ

12:22 PM Dec 12, 2018 | Team Udayavani |

ಹೊಸದಿಲ್ಲಿ : ಲೋಕಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಕರ್ನಾಟಕದ ಇಬ್ಬರು ಸದಸ್ಯರಾಗಿರುವ ವಿ ಎಸ್‌ ಉಗ್ರಪ್ಪ ಮತ್ತು ಎಲ್‌ ಆರ್‌ ಶಿವರಾಮೇ ಗೌಡ ಅವರು ಇಂದು ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.

Advertisement

ಕಾಂಗ್ರೆಸ್‌ ನ ಉಗ್ರಪ್ಪ ಅವರು ಬಳ್ಳಾರಿಯಿಂದ ಮತ್ತು ಜೆಡಿಎಸ್‌ನ ಶಿವರಾಮೇ  ಗೌಡ ಅವರು ಮಂಡ್ಯದಿಂದ ಲೋಕಸಭೆಗೆ ಚುನಾಯಿತರಾಗಿದ್ದರು. ಇವರಿಬ್ಬರೂ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next