Advertisement
ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಅವರು ಪ್ರಮಾಣವಚನ ಬೋಧಿಸಿದರು. ಕಾಂಗ್ರೆಸ್‌ನಿಂದ 4 ಮಂದಿ, ಆರ್‌ಜೆಡಿಯ ಓರ್ವ ಶಾಸಕ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯಮಂತ್ರಿಯಾಗಿ ಹೇಮಂತ್ ಸೊರೇನ್ ಅವರು ನ.28ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಸಚಿವರಾದ 11 ಜನರಲ್ಲಿ 6 ಮಂದಿ ಹೊಸಬರು. ಉಳಿದಂತೆ ನಾಲ್ವರು 2ನೇ ಬಾರಿಗೆ ಮತ್ತು ಒಬ್ಬರು 3ನೇ ಬಾರಿಗೆ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. Advertisement
Jarkhand: ಜೆಎಂಎಂನ 6 ಜನ ಸೇರಿ 11 ಮಂದಿ ಸಚಿವರಾಗಿ ಶಪಥ ಸ್ವೀಕಾರ
04:15 AM Dec 06, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.