Advertisement

ಬದ್ಗಾಮ್‌ ಸೇನಾ ಕಾರ್ಯಾಚರಣೆ : ಗುಂಡಿನ ಕಾಳಗದಲ್ಲಿ ಉಗ್ರರಿಬ್ಬರ ಹತ್ಯೆ

12:26 PM Apr 23, 2017 | Team Udayavani |

 ಶ್ರೀನಗರ : ಬದ್ಗಾಮ್‌ನ ಹಯತ್‌ಪೋರಾ ಎಂಬಲ್ಲಿ ಶನಿವಾರ ಸಂಜೆ ಸೇನಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ ಉಗ್ರರಿಬ್ಬರನ್ನು ಹತ್ಯೆಗೈಯಲಾಗಿದೆ. 

Advertisement

53 ನೇ ರಾಷ್ಟ್ರೀಯ ರೈಫ‌ಲ್ಸ್‌ ಪಡೆಗಳನ್ನು ಗುರಿಯಾಗಿರಿಸಿಕೊಂಡು ಉಗ್ರರು ದಾಳಿ ನಡೆಸಿ ಅಡಗಿದ್ದು ಈ ವೇಳೆ ಭಾರೀ ಕಾರ್ಯಾಚರಣೆಗಿಳಿದ ಯೊಈಧರು ಇಬ್ಬರನ್ನೂ ಹತ್ಯೆಗೈಯುವಲ್ಲಿ ಯಶಸ್ವಿಯಾಗಿದ್ದಾರೆ. 

ಹತರ ಪೈಕಿ ಓರ್ವ ಯೂನಿಸ್‌ ಮಕ್‌ಬೂಲ್‌ ಘನಾಯಿ ಎಂದು ತಿಳಿದು ಬಂದಿದ್ದು, ಇನ್ನೋರ್ವನ ಗುರುತು ಇನ್ನಷ್ಟೆ ಪತ್ತೆಯಾಗಬೇಕಿದೆ. 

Advertisement

Udayavani is now on Telegram. Click here to join our channel and stay updated with the latest news.

Next